ಡೆಂಗ್ಯೂ ಜ್ವರ ಬಂದರೆ ಈ ಆಹಾರಗಳನ್ನು ಸೇವಿಸಿ, ಆಗ ಪ್ಲೇಟ್ಲೆಟ್ ಹೆಚ್ಚುತ್ತೆ!
Share
ಡೆಂಗ್ಯೂ ಜ್ವರಕ್ಕೆ ಯಾವುದೇ ರೀತಿಯ ಲಸಿಕೆ ಅಥವಾ ಔಷಧಿ ಇಲ್ಲ ಎನ್ನುವುದು ತಿಳಿದೇ ಇದೆ. ಹಾಗಾದರೆ ಇದನ್ನು ಗುಣಪಡಿಸುವುದು ಹೇಗೆ ಎನ್ನುವ ಪ್ರಶ್ನೆಯು ಮೂಡು ವುದು. ದೇಹದ ತಾಪಮಾನ ಕಡಿಮೆ ಮಾಡಿಕೊಂಡು, ಪ್ಲೇಟ್ಲೆಟ್ ಹೆಚ್ಚು ಮಾಡುವಂತಹ ಔಷಧಿ ಸೇವನೆ ಮಾಡಿದರೆ ಉತ್ತಮ!