ಬೆಂಗಳೂರು: 2024-25ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆಯಿಂದ ಬಜೆಟ್ ಮಂಡನೆ ನಗರದ ಟೌನ್ ಹಾಲ್ ನಲ್ಲಿ ಮಂಡನೆಯಾಗುತ್ತಿರುವ ಬಜೆಟ್
ಆದಾಯ ನಿರೀಕ್ಷೆ 12369.50
ಸಾರ್ವಜನಿಕ ಅಭಿವೃದ್ಧಿ ಕಾಮಾಗಾರಿಗಳಿಗೆ ಅತೀಹೆಚ್ಚು ಹಣ ಮೀಸಲು
6661 ಕೋಟಿ ಹಣ ಸಾರ್ವಜನಿಕ ಅಭಿವೃದ್ಧಿ ಕಾಮಾಗಾರಿಗಳಿಗೆ ಮೀಸಲು
ಕಾರ್ಯಚಾರಣೆ ಹಾಗೂ ನಿರ್ವಾಹಣೆ ವೆಚ್ಚ – 2271
ಸಿಬ್ಬಂದಿ ವೆಚ್ಚ 1607
ಆಡಳಿತ ವೆಚ್ಚ – 389
ಠೇವಣಿ ಮತ್ತು ಕರ ಮತು ಪಾವತಿ/ವೆಚ್ಚ- 527
ಆಸ್ತಿ ತೆರಗೆಯಿಂದ 4470ಕೋಟಿ ಆದಾಯ ನಿರೀಕ್ಷೆ
ತೆರೆಗೇತರ ಆದಾಯ 3097.91 ಕೋಟಿ ನಿರೀಕ್ಷೆ
ರಾಜ್ಯ ಸರ್ಕಾರದಿಂದ 3589.58 ಕೋಟಿ ರೂ ನಿರೀಕ್ಷೆ
ಕೇಂದ್ರ ಸರ್ಕಾರದಿಂದ 488 ಕೋಟಿ ರೂ ನಿರೀಕ್ಷೆ
ಅಸದಾರಣ ಆದಾಯದಿಂದ 724 ಕೋಟಿ ಆದಾಯ ನಿರೀಕ್ಷೆ