ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ 40% ಕಮಿಷನ್ ನಡೆಯುತ್ತಿದೆ ಕೆಂಪಣ್ಣ ಆರೋಪಕ್ಕೆ ಶಾಸಕ ಜಿಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ನಲ್ಲಿ ಕಮಿಷನ್ ಇನ್ನೂ ಜಾಸ್ತಿ ಆಗ್ತಾ ಇದೆ ಕೆಂಪಣ್ಣ ಹಿರಿಯ ಮನುಷ್ಯ ದುಡಕಲ್ಲ 40% ಅಂತಾ ಹೇಳಿ ಬಿಜೆಪಿ ಸರ್ಕಾರವ್ನ ಸೋಲಿಸಿದ್ದೀರಿ 40% ಗಿಂತ ಜಾಸ್ತಿ ನಡೀತಾ ಇದೆ
ಕೆಂಪಣ್ಣ ಬಾಯಿ ಮುಚ್ಚಿಕೊಳ್ಳಲ್ಲ ಯಾರೇ ಇರಲಿ ಕೆಂಪಣ್ಣ ನವ್ರು ಪ್ರಾಮಾಣಿಕವಾಗಿ ಮಾತನಾಡ್ತಾರೆ ಸಿಎಂ, ಡಿಸಿಎಂ ಯಾರೂ ಕೇಳ್ತಾ ಇಲ್ಲ ಎಂದರು.
ಹಾಗೆ ಅಮಿತ್ ಶಾ ಮೀಟಿಂಗ್ ವಿಚಾರ ಬಗ್ಗೆಯೂ ಮಾತನಾಡಿ ಮೈತ್ರಿ ವಿಚಾರ ಹೈಕಮಾಂಡ್ ತೀರ್ಮಾನ ಅಂತಾ ಹೇಳಿದ್ದಾರೆ ಸೀಟು ಹಂಚಿಕೆ ಬಗ್ಗೆ ಅಪಸ್ವರ ಎತ್ತಬಾರದು ಅಂತಾ ಹೇಳಿದ್ದಾರೆ ನಾವೆಲ್ಲರೂ ಒಟ್ಟಾಗಿದ್ದೇವೆ
ಬಿಎಸ್ ವೈ, ಅಶೋಕ್ ಸೇರಿ ಬಹಳ ಮಂದಿ ನಾಯಕರು ಬಿಜೆಪಿಯಲ್ಲಿದ್ದಾರೆ ದೇವೇಗೌಡ್ರು, ಕುಮಾರಸ್ವಾಮಿ ಜೆಡಿಎಸ್ ನಲ್ಲಿ ಅವ್ರು ತೀರ್ಮಾನ ಮಾಡ್ತಾರೆ ನಾವ್ಯಾರೂ ರೆಕಮಂಡ್ ಮಾಡೋಕೆ ಹೋಗಲ್ಲಎಂದರು.