ತೈವಾನ್ ರಾಜಧಾನಿ ಇಂದು ಸಂಜೆ ಪ್ರಬಲ ಭೂಕಂಪ ಉಂಟಾಗಿದೆ ಎಂದು ಎಎಫ್ಪಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಪೂರ್ವ ಹುವಾಲಿಯನ್ನಲ್ಲಿ 5.5 ತೀವ್ರತೆಯ ಭೂಕಂಪನವಾಗಿದೆ ಎಂದು ಕೇಂದ್ರ ಹವಾಮಾನ ಆಡಳಿತ ತಿಳಿಸಿದೆ.
5.5 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದ್ದರಿಂದ ತೈವಾನ್ ಜನತೆ ಮನೆಯಿಂದ ಓಡಿ ಬಂದು ಕೆಲ ಕಾಲ ಬೀದಿಯಲ್ಲಿ ಆತಂಕದಿಂದ ಕಳೆಯುವಂತೆ ಆಯ್ತು ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.