ತುಂಬಿದ ನದಿಯ ನೀರಿನ ಸದ್ದು ಕೇಳಿದರೆ ಎದೆ ಜಲ್ ಅನ್ನುತ್ತದೆ ಆದರೆ ಇಲ್ಲಿ ಒಬ್ಬರು ಯಮ್ಮಡಗಿಯಿಂದ ಈಜಿ ಅಂಜಳ ಗ್ರಾಮಕ್ಕೆ ತೇಲುತ್ತಾನೆ
ದೇವದುರ್ಗ ತಾಲೂಕಿನ ಅಂಜಳ ಗ್ರಾಮದ 62 ವರ್ಷದ ಬಾಲದಂಡಪ್ಪ ಮಕಾಶಿ ನಾಯಕ ಎನ್ನುವ ಈ ವ್ಯಕ್ತಿ ಯಮ್ಮಡಗಿಯಿಂದ ತುಂಬಿದ ನದಿಯನ್ನು ಇದುವರೆಗೆ 24 ಸಾರಿ ಈಜು ತಲೇ ಬಂದಿದ್ದಾನೆ ಆ ದಡದಿಂದ ಈ ಅಂಜಳ ಗ್ರಾಮ ದಡಕ್ಕೆ ಸೇರುವದರ ಮೂಲಕ ಸಾಹಸ ಮೆರೆದಿದ್ದಾನೆ ನಿಜಕ್ಕೂ ಈತನ ಧೈರ್ಯ ಮೆಚ್ಚುಲೇಬೇಕು ಗಂಗೆಯನ್ನು ಗೆದ್ದ ಬಾಲ್ದಂಡಪ್ಪ ಮಕಾಶಿ ಅವರಿಗೆ ಊರಿನ ಹಿರಿಯರು ಗೌರವಿಸಿದರು
ಇಂತಹ ಸಾಹಸಿಗೆ ನಮ್ಮ ಅಭಿನಂದನೆಗಳು.. ಹಾಗೆಯೇ ತಮ್ಮ ಜೀವದ ಬಗ್ಗೆ ಜಾಗೃತಿ ಹಾಗೂ ಎಚ್ಚರಿಕೆ.
ವರದಿಗಾರರು ರಂಗನಾಥ್ ಭಂಡಾರಿ H ಜಾಡಲದಿನ್ನಿ……