ಪಾವ್ ಭಾಜಿ ಎಂದರೆ ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಪಾವ್ ತುಂಡುಗಳನ್ನು ಬಿಸಿ ಬಿಸಿಯಾದ ಭಾಜಿ ಜೊತೆ ನೆಂಚಿಕೊಂಡು ತಿನ್ನುತ್ತಾ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಕೆಲವರಿಗೆ ಹೊರಗಡೆಯಿಂದ ತಂದು ತಿನ್ನುವುದಕ್ಕೆ ಇಷ್ಟವಾಗುವುದಿಲ್ಲ. ಅಂಥವರು ಸುಲಭವಾಗಿ ಮನೆಯಲ್ಲಿಯೇ ಪಾವ್ ಭಾಜಿ ಮಾಡಿಕೊಂಡು ಹೊಟ್ಟೆ ತಿನ್ನಬಹುದು.
ಬೆಣ್ಣೆಯೊಂದಿಗೆ ಫ್ರೈ ಮಾಡಿರುವ ಪಾವ್ ಜತೆ ವಿವಿಧ ತರಕಾರಿ ಹಾಕಿ ಮಾಡಿದ ಬಾಜಿ ಸವಿಯುವ ಮಜಾನೇ ಬೇರೆ. ಹೊಟ್ಟೇನೂ ತುಂಬುವ ಈ ಫಾಸ್ಟ್ ಫುಡ್ ರೆಸಿಪಿ ಇಲ್ಲಿದೆ..