ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ದಿಂದ ಸಾಗರಕ್ಕೆ ತೆರೆಳುತ್ತಿರುವ ಸರ್ಕಾರಿ ಬಸ್ ಸರ್ಕಾರಿ ಆದೇಶವಾದ ಸರ್ಕಾರಿ ಬಸ್ ಚಾಲಕರುಗಳು ಬಸ್ ಚಾಲನೆ ಮಾಡುವಾಗ ಮೊಬೈಲ್ ಬಳಕೆ ನಿಷೇಧ ಸರ್ಕಾರ ಸುತ್ತೋಲೆ ಜಾರಿಯಲ್ಲಿದ್ದರೂ, ಕಾರವಾರ ದಿಂದ ಭದ್ರಾವತಿ ರಂದು ಬೆಳಗ್ಗೆ ಸುಮಾರು 9-15 ಕ್ಕೆ ತಾಳಗುಪ್ಪದಿಂದ ಹೊರಟಿದ್ದು,
KA 17 F 1747 ಬಸ್ ಚಾಲಕ ನಿರಂತರವಾಗಿ ಒಂದೇ ಕೈಯಲ್ಲಿ ಸ್ಟೇರಿಂಗ್ ಹಿಡಿದು ಸರ್ಕಾರಿ ಬಸ್ ಚಾಲನೆ ಮಾಡುತ್ತಿರುವ ಚಾಲಕನ ವಿರುದ್ಧ ಪ್ರಜ್ಞಾವಂತ ಸಾಮಾಜಿಕ ಜಾಲತಾಣ ನೆಟ್ಟಿಗರು ಬಸ್ಸಿನಲ್ಲಿರುವ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸ್ ಚಾಲಕನ ನಿರ್ಲಕ್ಷ್ಯತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದು ನೆಟ್ಟಿಗರ ಕಣ್ಣಿಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.