ನಿಮಗೆ ನಾಗದೋಷ ಇದೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಪರಿಹಾರ ಮಾಡ್ಕೊಳ್ಳಿ ಅಂತ ಯಾವುದೋ ಒಂದು ಪೂಜೆ ಹೇಳಿ ಕಳಿಸಿರ್ತಾರೆ. ಯಾರೋ ಯಾರಿಗೋ ಈ ಪೂಜೆಯಿಂದಾನೆ ಒಳ್ಳೇದಾಗಿದೆ ಎಂದು ಅವರು ಹೇಳಿದ ಪೂಜೆ ನೀವೂ ಮಾಡಿಸ್ತೀರಿ. ಆದ್ರೆ ಪೂಜೆ ಮಾಡಿ ಬಂದ್ರೂ ಏನೂ ಪರಿಹಾರ ಆಗಿರಲ್ಲ ಯಾಕೆ?
ಮೊದಲು ನಾಗದೋಷ ಎಲ್ಲಿಂದ ಬಂದಿದೆ ಎಂಬುದನ್ನು ತಿಳಿದುಕೊಳ್ಳಿ. ನಾಗರ ಹಾವಿನ ಸಾವಿಗೆ ಕಾರಣ ಆಗಿದ್ರಾ? ಮರಣವಾದ ಹಾವು ನೋಡಿದ್ರಾ? ನಾಗ ಬೀದಿಗೆ ತಡೆ ಮಾಡಿದ್ರಾ? ನಾಗ ನೀರು ಕುಡಿಯುವ ನೀರಿಗೆ ತಡೆ ಆಗಿದೆಯಾ? ಜಮೀನಿನಲ್ಲಿ ನಾಗ ಸಂಚಾರ ಇದೆಯಾ?
ಹೀಗೆ ಹಲವಾರು ಕಾರಣದಿಂದ ಹಲವು ವಿಧವಾಗಿ ನಾಗದೋಷ ಕುಟುಂಬಕ್ಕೆ ಸಮಸ್ಯೆ ಮೂಲಕ ಕಾಡ್ತಾ ಇರುತ್ತದೆ.
ಹೀಗಾಗಿ ಮೂಲ ದೋಷ ಇರುವವರು ಪರಿಹಾರ ಪೂಜೆ ಮಾಡಿಸಿದ್ರೆ ಕುಟುಂಬಕ್ಕೆ ಒಳ್ಳೇದಾಗುತ್ತೆ. ಒಂದು ವೇಳೆ ಮೂಲ ದೋಷ ಇದ್ದವರು ತೀರ್ಕೊಂಡಿದ್ರೆ ಕುಟುಂಬದ ಯಾವ ಸದಸ್ಯನಿಗೆ ಈಗ ಹೆಚ್ಚಿನ ಪರಿಣಾಮ ಬೀರುತ್ತಿದೆ ಎಂಬುದು ನೋಡಿ ಅವರೇ ಅದಕ್ಕೆ ಸೂಕ್ತ ಪರಿಹಾರ ಮಾಡ್ಕೋಬೇಕು. ದೋಷ ಎಲ್ಲರಿಗೂ ಒಂದೇ ಇರಲ್ಲ, ದೋಷದ ಪ್ರಮಾಣ ತಿಳಿದು ಪರಿಹಾರ ಪೂಜೆ ಯಾವುದು ಮಾಡಬೇಕು ನೋಡಬೇಕು.
ಕುಕ್ಕೆಗೆ ಹೋಗಿ ಪೂಜೆ ಮಾಡೋದು ಕಾಟಾಚಾರ ಆಗಿರಬಾರದು. ಯಾರೋ ಹೇಳಿದ್ದಾರೆ ಎಂಬ ಕಾರಣಕ್ಕೆ ಪೂಜೆ ಮಾಡೋದಲ್ಲ. ನಾಗನಿಗೆ ಪೂಜೆ ಮಾಡುವ ವೇಳೆ ಮಾಂಸಾಹಾರ ನಿಷಿದ್ಧ. (ದೇವರು ಬಂದು ಹೇಳಿಲ್ಲ ಅನ್ನೋರಿಗೆ ಅನ್ವಯಿಸಲ್ಲ ) ಎಷ್ಟು ದಿನ ಶುದ್ಧವಾಗಿ ಇದ್ದು ಪೂಜೆ ಮಾಡಬೇಕು ಎಂದು ತಿಳಿದು ಕುಕ್ಕೆ ಕ್ಷೇತ್ರದಲ್ಲಿ ಪೂಜೆ ಮಾಡಿಸಿದ್ರೆ ನೂರಕ್ಕೆ ನೂರರಷ್ಟು ಫಲ ಸಿಕ್ಕೇ ಸಿಗುತ್ತದೆ.
ಕುಂಕುಮ ಪ್ರಶ್ನೆ ಮೂಲಕ ನಿಮಗಿರುವ ನಾಗದೋಷ ಮತ್ತದರ ಪ್ರಮಾಣ ತಿಳಿಯಲು ಹಾಗೂ ಅದರ ಪರಿಹಾರಕ್ಕೆ ಯಾವ ಪೂಜೆ ಕೇಳುತ್ತಿದೆ ತಿಳಿಯಲು ಸಂಪರ್ಕಿಸಿ.
ನಾಗಯೋಗಿ ಪ್ರಭಾಕರ ಪ್ರಭು
7892178039
ಹನುಮಂತನಗರ, ಬೆಂಗಳೂರು