ನಿಮ್ಮ ಮನೆಯಲ್ಲಿ ಯಾವ ದೇವರ ಬಲ ಇದೆ?
ಮನೆಯಲ್ಲಿ ದೈವ ಬಲ ಇಲ್ಲದಿದ್ದರೆ ಕಷ್ಟಗಳು ಒಂದರ ಹಿಂದೆ ಒಂದು ಬರ್ತಾ ಇರ್ತವೆ. ಕುಲ ದೇವರಿಗೆ ಏನೂ ಮಾಡ್ತಿಲ್ಲ ಅಂತಾದ್ರೆ ಸಮಸ್ಯೆ ಪರಿಹಾರ ಮಾಡಿದ್ರೂ ಸರಿ ಆಗಲ್ಲ. ಕೆಲವರಿಗೆ ಮನೆ ಅಥವಾ ಕುಲದೇವರು ಯಾವುದೆಂದು ತಿಳಿದೇ ಇರಲ್ಲ.
ಕುಂಕುಮ ಪ್ರಶ್ನೆ ಮೂಲಕ ಮನೆ ದೇವರು ಹಾಗೂ ಕುಲದೇವರು ಯಾವುದೆಂದು ಕೂಡಾ ತಿಳಿದುಕೊಳ್ಳಬಹುದು. ಹಾಗೂ ಇಷ್ಟ ದೇವರು ಯಾವುದು? ಒಂದ್ ಮನೆಯಲ್ಲಿ ಯಾರಿಗೆಲ್ಲ ಯಾವ ಯಾವ ದೇವರ ಬಲ ಇದೆ ಎಂದು ತಿಳಿದು ಅವರು ಅದೇ ದೇವಿ /ದೇವರ ಪೂಜೆ ಮಾಡಿದ್ರೆ ಒಳ್ಳೇದಾಗುತ್ತೆ ಎಂದು ತಿಳಿಯಲು ಈ ಕುಂಕುಮ ಪ್ರಶ್ನೆ ಸಹಕಾರಿ.
ಮನೆಯಲ್ಲಿ ದುರ್ಗಾ ಶಕ್ತಿ ಇರೋದನ್ನು ನಿಂಬೆಹಣ್ಣಿನಲ್ಲಿ ಹೀಗೆ ಕಾಣಿಸಿಕೊಂಡು ದುರ್ಗಾ ಆರಾಧನೆ ಮಾಡುವಂತೆ ಸೂಚನೆ ಕೊಟ್ಟಿದೆ.
ನಾಗದೋಷ, ಮದುವೆ ವಿಳಂಬ, ಮಕ್ಕಳಾಗದಿದ್ರೆ, ಅಸ್ತಿ ವಿಚಾರ, ಇನ್ನಿತರ ಸಮಸ್ಯೆ ಎಲ್ಲಿಂದ ಬಂತು ತಿಳಿದು ಕುಂಕುಮ ಪ್ರಶ್ನೆ ಮೂಲಕ ಪರಿಹಾರವನ್ನು ಕೂಡ ತಿಳಿಯಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ನಾಗಯೋಗಿ ಪ್ರಭಾಕರ ಪ್ರಭು
7892178039
ಹನುಮಂತನಗರ, ಬೆಂಗಳೂರು
