ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಕುಂಬಾರ ಓಣಿಯಲ್ಲಿ ಪರಪ್ಪ ಮನ್ಮಿ ಇವರ ಮನೆಯಲ್ಲಿ ಜೀವನ ಮುಕ್ತ ಮತ್ತು 86ನೇ ಶ್ರೀ ಹನುಮಾನ ಜಯಂತಿಯನ್ನು ಅದ್ದೂರಿ ಆಚರಿಸಿದರು. ತುಳಸಿದಾಸರು ವಿರಚಿತ ಹನುಮಾನ ಚಾಲೀಸಾ ಪ್ರತಿಯೊಬ್ಬರೂ ಪಠಿಸಬೇಕು. ಮಕ್ಕಳಲ್ಲಿ ವಿದ್ಯಾ ಬುದ್ಧಿ ಬೆಳೆಯಲು, ಅಕಾಲಿಕ ಮೃತ್ಯು ತಪ್ಪಿಸಲು, ಆತಂಕಗಳು ದೂರಾಗುತ್ತವೆ ಎಂದರು. ಸತ್ಯವನ್ನು ನುಡಿಯುವುದು, ನೀತಿಯಿಂದ ಬದುಕುವುದು, ಪುಣ್ಯ ಕಾರ್ಯ ಮಾಡುವುದೇ ಧರ್ಮ ಎಂದು ಶ್ರೀ ಗುರುಸಿದ್ಧೇಶ್ವರ ಸ್ವಾಮಿಗಳು ಬ್ರಹ್ಮಾನಂದ ಮಠ ರಬಕವಿ
ಇದೇ ಸಂದರ್ಭದಲ್ಲಿ ಮಲ್ಲಯ್ಯ ಮಠಪತಿ. ಬುದ್ಧಪ್ಪ ಕುಂದಗೋಳ. ಮೃತುಂಜಯ ರಾಮದುರ್ಗ. ಶ್ರೀಶೈಲ ದುಪದಾಳ. ಶಿವಾನಂದ ಗುಂಡಕಲಮಠ. ಪ್ರಕಾಶ ಇಟ್ನಾಳ. ಶ್ರೀಶೈಲ ಕೊಪ್ಪದ. ಪ್ರವೀಣ ಅನಂತಪುರ. ರಮೇಶ ಬಾಗಲಮನಿ. ಅಜ್ಜಪ್ಪಾ ನಿಡೋನಿ. ಬಸವರಾಜ್ ಪಾಟೀಲ. ಹನುಮಂತ ಕಟಗಿ. ಶ್ರೀಶೈಲ್ ತುಂಗಳ. ಪ್ರಭು ಮನವಾಡೆ. ಶಂಕರ ಯಳಿಪಲ್ಲಿಮಠ. ಮ. ಕೃ ಮೇಗಾಡಿ. ಅನಿಲ ಹಾಸೀಲಕರ ಪರಪ್ಪಾ ಮನ್ಮಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ