ಕನ್ನಡ ಚಿತ್ರರಂಗದ ಎವರ್ ಟೈಮ್ ಗಯ್ಯಾಳಿ , ಬಜಾರಿ ಅಂತಾನೇ ಬಿರಿದು ಉಳಿಸಿಕೊಂಡಿರುವ ಮಂಜುಳಾ ಎಪ್ಪತ್ತು ಎಂಬತ್ತರ ದಶಕದಲ್ಲಿ ಮಿಂಚಿ ಮರೆಯಾದ ಸ್ಟಾರ್ ನಟಿ ಸುಮಾರು ಹತ್ತು ವರ್ಷಗಳ ಕಾಲ ಕನ್ನಡ ಚಿತ್ರರಸಿಕರ ರಂಜಿಸಿದ್ದ ಮಂಜುಳಾ ಅವರು ವಿಧಿವಶರಾಗಿ ಮೂವತ್ತ ಮೂರು ವರ್ಷಗಳೇ ಕಳೆದುಹೋಗಿದೆ. ಮನೆಕಟ್ಟಿ ನೋಡು ಎಂಬ ಚಿತ್ರದಲ್ಲಿ ಸಣ್ಣ ಹುಡುಗಿ ಪಾರ್ಟ್ ಮಾಡುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಮಂಜುಳಾ ಅವರು ಯಾರು ಸಾಕ್ಷಿ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಪಟ್ಟಿಯನ್ನು ಪಡೆದುಕೊಂಡಿದ್ದರು ಇದು ಮಂಜುಳ ಅವರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹೇಳ್ತೀವಿ ಕೇಳಿ
ಅಂದಿನ ಕಾಲದ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ನಟಿಸಿ ಸೈ ನೆನೆಸಿಕೊಂಡಿದ್ದು ಖ್ಯಾತಿ ಗಳಿಸಿದ್ದ ಯಶಸ್ಸು ಅಷ್ಟಿಷ್ಟಲ್ಲ ಎರಡು ಕನಸು, ಸಂಪತ್ತಿಗೆ ಸವಾಲ್, ಬೆಸುಗೆ ಸೀತಾರಾಮು ಭಕ್ತ ಕುಂಬಾರ ಹೀಗೆ ತಾನು ನಟಿಸಿದ ಎಲ್ಲಾ ಸೂಪರ್ ಡೂಪರ್ ಹಿಟ್ ಸಿನಿಮಾಗಳು ಆಗಿದ್ದು. ಪ್ರತಿ ಚಿತ್ರದ ಪಾತ್ರಗಳು ಕೂಡಾ ಒಂದಕ್ಕಿಂತ ಒಂದು ಭಿನ್ನ ವಿಭಿನ್ನವಾಗಿದ್ದು ತಾನು ನಟಿಸಿದ್ದ ಹುಡುಗಾಟದ ಹುಡುಗಿ ಚಿತ್ರವನ್ನು ನಿರ್ದೇಶಿಸಿದ್ದ ಅಮ್ರಿತಮ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಂಜುಳಾ ಬಳಿಕ ಮತ್ತು ಗಂಡು ಮಗುವಿಗೆ ಜನ್ಮ ನೀಡಿದರು..
ಅಲ್ಲದೆ ಒಂದು ಹೆಣ್ಣು ಮಗುವನ್ನು ಕೂಡ ದತ್ತು ತೆಗೆದುಕೊಳ್ತಾರೆ ಗಂಡು ಮಗುವಿಗೆ ಅಭಿಷೇಕ್ ಅಂತಲೂ ಹೆಣ್ಣು ಮಗುವಿಗೆ ಅಭಿನಯ ಅಂತಾನೂ ಹೆಸರಿಡ್ತಾರೆ ಮದುವೆಯಾಗಿ ಗಂಡ ಮಕ್ಕಳ ಜೊತೆ ಸಂಸಾರದ ತಾಪತ್ರಯಗಳಲ್ಲಿ ಮುಳುಗಿ ಹೋಗಿದ್ದ ಮಂಜುಳಾ ಅವರು ಆ ನಂತರ ಬಣ್ಣದ ಜಗತ್ತಿನ ಕಡೆಗೆ ತಿರುಗಿಯೂ ನೋಡಲಿಲ್ಲ. ಸಂಸಾರ ಸುಖ ಸಂತೋಷದಲ್ಲಿ ಕೆಲಸಮಯ ಸಾಗಿಸಿದ ಮಂಜುಳಾ ಅವರು ಒಂದು ದಿನ 12 ಸೆಪ್ಟೆಂಬರ್ 1986ರಲ್ಲಿ ಬೆಂಕಿಗೆ ಆಹುತಿಯಾಗಿ ತಮ್ಮ 32ನೇ ವಯಸ್ಸಿನಲ್ಲಿ ಪ್ರಾಣ ಬಿಡುತ್ತಾರೆ ಅವರ ಸಾವು ಇವತ್ತಿಗೂ ನಿಗೂಢವಾಗಿ ಉಳಿದುಕೊಂಡಿದೆ..
ಇನ್ನೂ ಕೆಲವರು ಸಂಸಾರದಲ್ಲಿ ಬಿರುಕು ಮೂಡಿದ್ದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ವಾದಿಸಿದ್ರು ಮತ್ತೆ ಕೆಲವರು ಆಕೆ ಸಾವು ಆಕಸ್ಮಿಕ ಅಂತ ಹೇಳ್ತಾರೆ. ಅಂದ ಹಾಗೆ ಮಂಜುಳಾ ಅವರು ತೀರಿಕೊಂಡಾಗ ಅವರ ಮಗ ಅಭಿಷೇಕ್ ಕೇವಲ ಒಂದುವರೆ ವರ್ಷದ ಮಗನಿಗೆ ಅಮ್ಮನ ನೆನಪಿಲ್ಲ ಅಮ್ಮನನ್ನು ನೋಡೇ ಇಲ್ಲ ತನ್ನಮ್ಮ ಯಾರು ಅಂತ ಅರಿಯುವ ತಿಳಿವಳಿಕೆ ಬರುವ ಮುನ್ನವೇ ಅಮ್ಮನ ಸ್ಥಾನಕ್ಕೆ ಉಮಾ ಎನ್ನುವವರು ಮಲತಾಯಿ ಆಗಿ ಬರ್ತಾರೆ..
ತಾಯಿಯಾಗಿ ಬರ್ತಾರೆ ತುಮಕೂರಿನ ಗೂಡ್ಶೆಡ್ ರಸ್ತೆಯ ವಿದ್ಯಾನಿಕೇತನ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅಭಿಷೇಕ್ ಗೆ ತಾಯಿ ಪ್ರೀತಿ ನೀಡಿ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಮಲತಾಯಿ ಎಂಬ ಭಾವನೆ ಬಾರದೆ ಹಾಗೆ ನೋಡಿಕೊಂಡಿದ್ದ ಮಾತಿಗೆ ವರ್ಷಗಳು ಕಳೆದಂತೆ ತುಮಕೂರಿನಿಂದ ಬೆಂಗಳೂರಿಗೆ ಶಿಪ್ಟಾದ ಅಭಿಷೇಕ್ ಅವರು ಉದ್ಯೋಗದಲ್ಲಿದ್ದು ಸದ್ಯ ಬೆಂಗಳೂರಿನ ಡೈರಿ ಸರ್ಕಲ್ ಬಳಿ ಇರುವ ಮನೆಯೊಂದರಲ್ಲಿ ತಮ್ಮ ಹೆಂಡತಿ ಜೊತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.