ನಟಿ ಅನುಷ್ಕಾ ಶೆಟ್ಟಿ (Anushka shetty) ಅವರು ಬಾಲಿವುಡ್ ಟಾಲಿವುಡ್ ನಲ್ಲಿ ದಕ್ಷಿಣ ಭಾರತದಲ್ಲಿ ಅತ್ಯಂತ ಫೇಮಸ್ ಆಗಿದ್ದಾರೆ. ಈ ಮೂಲಕ ಅರುಂಧತಿ, ಬಾಹುಬಲಿ, ಸಿಗಂ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಈ ಮೂಲಕ ನಟ ಪ್ರಭಾಸ್ ಸೇರಿದಂತೆ ಅನೇಕ ನಟರೊಂದಿಗೆ ಅನುಷ್ಕಾ ಅವರ ಮದುವೆ ನಿಶ್ಚಯ ಇತರ ಸುದ್ದಿ ಹರಿದಾಡುತ್ತಿದೆ.
ನಟ ಪ್ರಭಾಸ್ ಗೆ ಕಮಾಲ್:
ನಟ ಪ್ರಭಾಸ್ ಅವರ ಮದುವೆ ಅನುಷ್ಕಾ ಜೊತೆ ಆಗ್ತದೆ ಎಂದು ಅನೇಕರು ಊಹೆ ಮಾಡಿದ್ದರು. ಬಾಹು ಬಲಿ ಸಿನೆಮಾ ಬಳಿಕ ಅವರ ನಡುವೆ ಡೇಟಿಂಗ್ (Dating) ಸಂಬಂಧ ವಾಗಿ ಈ ವಿಚಾರ ಎಲ್ಲೆಡೆ ಹರಿದಾಡಿತ್ತು, ಅವರು ಒಟ್ಟಾಗಿ ಎಲ್ಲೆಡೆ ಕಾಣಿಸಿಕೊಳ್ತಾರೆ ಎಂಬ ಮಾತು ಸಹ ಕೇಳಿ ಬರುತ್ತಲೇ ಇದ್ದು ಅನೇಕ ಕಾರ್ಯಕ್ರಮದಲ್ಲಿ ಸಹ ಇದು ಪ್ರಶ್ನೆ ಯಾಗಿಯೇ ಇದೆ.
ಈ ಬಗ್ಗೆ ನಟಿ ಹೇಳಿದ್ದೇನು?
ನಟಿ ಅನುಷ್ಕಾ ಅವರ ಮದುವೆ ವಿಚಾರ ಚರ್ಚೆ ಯಾಗುತ್ತಲೆ ಇದೆ, ಇತ್ತೀಚೆಗೆ ಹಲವು ನಟ ರೊಂದಿಗೆ ಗಾಸಿಪ್ ಆಗುತ್ತಿದ್ದು ಅವರಿಗೆ ಮದುವೆ ಆಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡಿತ್ತು. ಇತ್ತೀಚೆಗೆ ನಡೆದ ಸಂದರ್ಶನ ವೊಂದರಲ್ಲಿ ತಮ್ಮ ಮದುವೆ ಬಗ್ಗೆ ಇವರೇ ಮಾತಾಡಿದ್ದಾರೆ. ನಾನು ಗುಟ್ಟಾಗಿ ಮದ್ವೆ ಆಗಿದ್ದೇನೆ ಡೇಟಿಂಗ್ (Dating) ನಲ್ಲಿದ್ದೇನೆ ಎಂದು ಏನೆಲ್ಲ ಅಸಭ್ಯತರನಾದ ಸುದ್ದಿ ನನ್ನ ಕಿವಿಗೆ ಬಿದ್ದಿದೆ, ಅದ್ರೆ ಈ ವಿಚಾರ ನನಗೆ ಕಾಮಿಡಿ ಆಗುತ್ತದೆ, ಈ ಮೂಲಕ ತಾನು ಯಾರನ್ನು ಇಷ್ಟ ಪಟ್ಟಿಲ್ಲ ಇದೆಲ್ಲ ಗಾಸಿಪ್ ಅಷ್ಟೆ , ಮದುವೆ ಆಗ್ತೇನೆ ಮನೆಯವರಿಗೆ ಹಾಗೂ ನನಗೆ ಇಷ್ಟ ಆಗುವ ವರ ಸಿಕ್ಕಿದ ಮೇಲೆ ಮದುವೆ ವಿಚಾರ ಹೇಳ್ತೀನಿ ಅಂದಿದ್ದಾರೆ
ಈ ಮೂಲಕ ಅನುಷ್ಕಾ ಅವರು ವಯಸ್ಸು ದಾಟುತ್ತಿದ್ದರೂ ಸಹ ಇನ್ನು ಮದುವೆಗೆ ಮನಸ್ಸು ಮಾಡದಿರುವುದು ಅಭಿಮಾನಿಗಳ ಬೇಸರಕ್ಕೂ ಸಹ ಕಾರಣ ಆಗಿದೆ. ಈ ನಡುವೆ ಈ ಗಾಸಿಪ್ ಕೂಡ ಹರಿದಾಡ್ತ ಇದೆ, ಸದ್ಯ ಅವರು ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ, ಸದ್ಯ ಅಭಿಮಾನಿಗಳಿಗಂತೂ ಅನುಷ್ಕಾ ಅವರ ಮದುವೆಯದ್ದೇ ಚಿಂತೆ ಎಂದರೂ ತಪ್ಪಾಗಲಾರದು. ಇತ್ತೀಚೆಗೆ ಬಹುಭಾಷ ನಟಿಯರು ಆಗಮಿಸಿದ್ದ ಕಾರಣ ಅವರಿಗೆ ಅವಕಾಶ ಕಡಿಮೆ ಸಿಗುತ್ತಿದ್ದು ಮುಂದೆ ಬಾಹುಬಲಿಯಂತಹ ಸಿನಿಮಾ ತರನಾದ ಆಫರ್ ಬರುತ್ತಾ ಎಂದು ಕಾದು ನೋಡಬೇಕು.