ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಮಂಗಳವಾರ ಪೇಟೆಯ ಮಧ್ಯಭಾಗದಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಆವರಣವು ಕಳತನವಾದ ಘಟನೆ ನಡೆದಿದೆ.
ಕಳತನ ಮಾಡಿದ ಆರೋಪಿ ಆಸಂಗಿ ಮೂಲದ ಜ್ಯೋತಿಬಾ ಕಲ್ಲಪ್ಪ ಸಾಲ್ಗಡೆ ಇದು ಶುಭ ಸೋಮವಾರ ಭಕ್ತರು ವಿಶೇಷ ಪೂಜೆ ಮಾಡಿರುವುದರಿಂದ ಕಂಡು ಸುಮಾರು 12 ಗಂಟೆಗೆ ದೇವಸ್ಥಾನದಲ್ಲಿ ಯಾರು ಇಲ್ಲದನ್ನು ಕಂಡು ದೇವಸ್ಥಾನದ ಒಳಗೆ ಹೋಗಿ. ದೇವಿಯ ನಮಸ್ಕಾರ ಮಾಡುವ ನೆಪದಲ್ಲಿ ದೇವಿಯ ಮೇಲಿರುವ ಬೋರಮಾಳ ಸರಾ ಆವರಣವನ್ನು ಕಳತನ ಮಾಡಿ ಗಾಬರಿಗೊಂಡು ಒಡಿಹೋಗುವುದನ್ನು ಕಂಡು ಅರ್ಚಕನಿಗೆ ಅನುಮಾನ ಬಂದು ದೇವಸ್ಥಾನದ ಒಳಗೆ ದೇವಿಯ ಮೇಲಿನ ಆಭರಣ ಇಲ್ಲದನ್ನು ಕಂಡ ಅರ್ಚಕ ಕೋಗಾಡಿ ಜನರು ಸೇರಿಸಿದರು.
ಕಳನನ್ನ ಹಿಡಿಯಲು ಹೋದ ಆದರೆ ಆತನ್ನು (ಸರಾಯಿ ಅಂಗಡಿ) ಬಾರನಲ್ಲಿ ಕುತ್ತಿದ ಕಳ್ಳನನ್ನ ಹಿಡಿದು ತಂದು ಆವರಣವನ್ನು ಅರ್ಚಕ ಮರಳಿ ಪಡೆದದ್ದು ದೇವಸ್ಥಾನದ ಮುಂಭಾಗದಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿ ಭಕ್ತರು ಕಳನಿಗೆ ಹಿಗ್ಗಾ- ಮುಗ್ಗಾ ತಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕಾಶ ಕುಂಬಾರ, ಬಾಗಲಕೋಟೆ