ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಅರ್ಜುನ ಹಲಗಿಗೌಡರ ಭರ್ಜರಿ ಮತಯಾಚನೆ ಮತ್ತು ರೋಡ್ ಶೋ ನಡೆಸಿದರು.
ತೇರದಾಳ ವಿಧಾನಸಭಾ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಪ್ರಚಾರ ನಡೆಸಿ ಮಾತನಾಡಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದರು ಕೋರೋನ ಸಂದರ್ಭದಲ್ಲಿ ಜನರ ಮನೆ ಬಾಗಿಲಿಗೆ ಬಂದು ಅವರ ಕಷ್ಟ -ಸುಖ ಕೇಳಿ ಆಹಾರ ಸಾಮಗ್ರಿ, ತರಕಾರಿಗಳ ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದ್ದು ನಮಗೆ ಯಾವುದೇ ಜಾತಿ ಧರ್ಮದ ಬೇಧ ಭಾವವಿಲ್ಲ ಅವಕಾಶ ನೀಡಿ ನಿಮ್ಮ ಋಣ ತರಿಸುತ್ತೇವೆ ಹಾಗೆ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಾರೆ.
ಆದರಿಂದ ಪ್ರತಿಯೊಬ್ಬರು ಎಎಪಿ ಪಕ್ಷದ ಅಧಿಕೃತ ಅಭ್ಯರ್ಥಿ ಅರ್ಜುನ ಹಲಗಿಗೌಡರಗೆ ಮತ ನೀಡಿ ಎಪಿಪಿ ಗೆಲುವಿಗೆ ಪ್ರತಿಯೊಬ್ಬ ಮತದಾರರು ಶ್ರಮಿಸಬೇಕೆಂದರು ಅಭ್ಯರ್ಥಿ ಅರ್ಜುನ್ ಹಲಗಿಗೌಡರ ಮತದಾರರಲ್ಲಿ ಮನವಿ ಮಾಡಿದರು.
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ