2 ಸಾವಿರ ರೂಪಾಯಿ ಮುಖಬೆಲೆಯ ನೋಟ್ ಬ್ಯಾನ್ – 2000 rupee note Ban – Big News
Share
ಹಾಲಿ ಇರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟ್ ಗಳನ್ನು ಸೆಪ್ಟಂಬರ್ 30 ರ ಒಳಗೆ ಬ್ಯಾಂಕಿನಲ್ಲಿ ಬದಲಾಯಿಸಿಕೊಳ್ಳಬಹುದು. ಬ್ಯಾಂಕ್ ಗಳಲ್ಲಿ 20 ಸಾವಿರ ರೂಪಾಯಿವರೆಗೆ ಡಿಪಾಸಿಟ್ ಮಾಡಬಹುದು. ಮೇ 23 ರ ನಂತರ ಬ್ಯಾಂಕಿನಲ್ಲಿ ನೋಟ್ ಬದಲಾಯಿಸಿಕೊಳ್ಳಲು ಅವಕಾಶ ಇದೆ.