ಕಂಪ್ಲಿ: ಕಂಪ್ಲಿ ಪಟ್ಟಣದ ಅತಿಥಿ ಗೃಹದಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಅಹಿಂದಾ ಮಹಾ ಒಕ್ಕೂಟ ಕಲ್ಬುರ್ಗಿ ವಿಭಾಗೀಯ ಘಟಕ ಬಳ್ಳಾರಿ ಕಾಂಗ್ರೆಸ್ ಕಟ್ಟಾಳು ಅಹಿಂದಾ ನಾಯಕರಾಗಿ ಡಾ!! ಎಚ್ ಸಿ ಮಾದೇವಪ್ಪ ಬಸವರಾಜ ರಾಯರೆಡ್ಡಿ ಬಿ ನಾಗೇಂದ್ರ ಕೆ ಎನ್ ರಾಜಣ್ಣ ಕಂಪ್ಲಿ ಶಾಸಕರಾದ ಜೆ ಎನ್ ಗಣೇಶ ರವರಿಗೆ ಸರ್ಕಾರ ಸಚಿವ ಸ್ಥಾನ ನೀಡಬೇಕೆಂದು ಒಕ್ಕೂಟದ ಅಧ್ಯಕ್ಷರಾದ ಸಿ ನರಸಪ್ಪ ಗೌರವಾಧ್ಯಕ್ಷರಾದ ಡಾ. ಎಸಿ ದಾನಪ್ಪ ರವರು ಸರ್ಕಾರಕ್ಕೆ ಪತ್ರಿಕೆ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ,
ಒಕ್ಕೂಟದ ಅಧ್ಯಕ್ಷರು ಸಿ ನರಸಪ್ಪ, ಗೌರವ ಅಧ್ಯಕ್ಷರಾದ ಡಾ!! ಎ.ಸಿ ದಾನಪ್ಪ ರವರು ನಂತರ ಮಾತನಾಡಿ ಕರ್ನಾಟಕ ರಾಜ್ಯ ವಿಧಾನಸಭೆಗೆ ಈ ಚುನಾವಣೆಯ ನಡೆದ ಎಲ್ಲಾ ಸರ್ವರ್ತಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ಲಭಿಸಿದೆ. ಇದರಿಂದ 30 ನಾಲ್ಕು ವರ್ಷಗಳ ಇತಿಹಾಸ ಮತ್ತೊಮ್ಮೆ ಮರು ಕಳುಹಿಸಿದಂತಾಗಿದೆ. ರಾಜ್ಯದಲ್ಲಿ ದಶಕಗಳ ಕಾಲ ಹೈದ ಸಮುದಾಯ ಗಳು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿದೆ ಅದರಂತೆ ಪ್ರಸ್ತುತ 2023ರ ರಾಜ್ಯ ವಿಧಾನಸಭಾ ಚುನಾವಣೆ ಯಲ್ಲೂ ಕಾಂಗ್ರೆಸ್ ಬೆನ್ನಿಗೆ ನಿಂತಿದೆ.
ಆದರೆ ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಅಹಿಂದ ಸಮುದಾಯಗಳ ಬಹುದೊಡ್ಡ ನಾಯಕರಾದ ಡಾಕ್ಟರ್ ಎಚ್ ಸಿ ಮಾದೇವಪ್ಪ ಬಸವರಾಜ ರೆಡ್ಡಿ ಕೆಏನ್ ರಾಜಣ್ಣ ಮತ್ತು ಕಂಪ್ಲಿ ಶಾಸಕರಾದ ಜೆ ಎನ್ ಗಣೇಶ್ ಗಣೇಶ್ ಅವರಿಗೆ ಸರ್ಕಾರ ಸೂಕ್ತ ಸ್ಥಾನ ಕಲ್ಪಿಸಿಲ್ಲ, ಮಹದೇವಪ್ಪ ಸೇರಿ ಈ ಮೊಹರು ನಾಯಕರು ಕೇವಲ ಸಿಎಂ ಸಿದ್ದರಾಮಯ್ಯವರ ಹಾತರು ಎಂಬ ನೆಪೋಟಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಮಾಹಿತಿ ಇದೆ,
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಿ ಅಧಿಕಾರಕ್ಕೆ ಬರುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪರಿಸರಮವು ಇದೆ ಎಂಬುದನ್ನು ಯಾರು ಫಲಗಳಿವೆ ಅಂತಿಲ್ಲ ಆದರೆ ತನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಪಕ್ಷಕ್ಕಾಗಿ ದಶಕಗಳ ಕಾಲ ದುಡಿದ ದೊಡ್ಡ ದೊಡ್ಡ ನಾಯಕರಿಗೆ ಅಡ್ಡಗಾಲ ಹಾಕುವುದು ಸರಿಯಲ್ಲ ಹಾಗಾಗಿ ಕೂಡಲೇ ಎರಡನೇ ಹಂತದಲ್ಲಿ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹೇಂದ್ರ ಸಮುದಾಯಗಳ ಬಹುದೊಡ್ಡ ನಾಯಕರದ ಡಾ. ಎಚ್ ಸಿ ಮಾದೇವಪ್ಪ ಬಸವರಾಜ ರೆಡ್ಡಿ ಕೆ ಎನ್ ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಒಂದು ವೇಳೆ ಇಲ್ಲದಿದ್ದಲ್ಲಿ ಮುಂಬರುವ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮುದಾಯದಿಂದ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಅವರಿಗೆ ಎಚ್ಚರಿಸುತ್ತೇವೆ,
ಇನ್ನು ಯುಗಾದಿತ ಬಳ್ಳಾರಿ ಜಿಲ್ಲೆಯಲ್ಲೂ ಈ ಬಾರಿ ಐದಕ್ಕೆ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಬಾರಿಸಿದೆ ಕಮಲ ಪಕ್ಷವನ್ನು ಸ್ವೀಪ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಬಳ್ಳಾರಿ ಭದ್ರಕೋಟೆ ಎಂಬುದನ್ನು ಜಿಲ್ಲೆಯ ಮತದಾರರು ಸಾಬೀತುಪಡಿಸಿದ್ದಾರೆ ಇದರಿಂದ ಜಿಲ್ಲೆಯ ಜನರು ಕಾಂಗ್ರೆಸ್ ಪರವಾಗಿದ್ದಾರೆ ಎಂಬುದು ಸಾಬೀತಾಗಿದೆ ಎಲ್ಲವುದಕ್ಕೂ ಮುಖ್ಯವಾಗಿ ರಾಜ್ಯದ ಗಮನ ಸೆಳೆದಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ರಾಜ್ಯಮಟ್ಟದ ನಾಯಕ ಕಾಂಗ್ರೆಸ್ಸಿನ ಬಿ ನಾಗೇಂದ್ರ ಅವರು ಪ್ರಚಂಡ ಬಹುಮತದಿಂದ ಗೆಲುವು ದಾಖಲಿಸಿದ್ದಾರೆ,
ಹಾಗಾಗಿ ಗಟಾನು ಗಟಿ ನಾಯಕನನ್ನು 29,300 ಮತಗಳ ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಬಿ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಜೊತೆಗೆ ಜಿಲ್ಲೆಯ ಉಸ್ತುವಾರಿಯನ್ನು ಸಹ ಅವರಿಗೆ ನೀಡಬೇಕೆಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ ಎಂದು ಮಾತನಾಡಿದರು, ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸಿ ನರಸಪ್ಪ , ಗೌರವಾಧ್ಯಕ್ಷರಾದ ಡಾ!! ಎ.ಸಿ ದಾನಪ್ಪ, ಉಪಾಧ್ಯಕ್ಷರಾದ ಎಂ ಸಿ ಮಾಯಪ್ಪ , ಪುರಸಭೆ ಸದಸ್ಯರಾದ ಪಿ ಮೌಲಪ್ಪ, ಚಲುವಾದಿ ಸಮಾಜದ ಮುಖಂಡರಾದ ಉಮೇಶ್, ಬೆಳಗೋಡು ಲೋಕರಾಜ್ ,ಬಿಸಿ ಮಾರುತಿ, ಮಾವ್ನಹಳ್ಳಿ ಲಕ್ಷ್ಮಣ, ಎಂ ಶಿವಪ್ಪ, ಕಂಪ್ಲಿ ಹುಸೇನಪ್ಪ, ಕೆ ವಿರುಪಾಕ್ಷಪ್ಪ, ಸಿ ಶೇಖಣ್ಣ, ಬಿ ಗೋನಾಳ್ ಮಾನಯ್ಯ, ಮಲ್ಲಿಕಾರ್ಜುನ ಇದ್ದರು,