ಬೆಂಗಳೂರು: ಶಾಲಾ ಮಕ್ಕಳಿಗೆ ಬ್ಯಾಗ್ ತೂಕ ಇಳಿಸಿದ ಶಿಕ್ಷಣ ಇಲಾಖೆ ಶಾಲಾ ಬ್ಯಾಗ್ ತೂಕದ ಬಗ್ಗೆ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ 1 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬ್ಯಾಗ್ ತೂಕ ಇಳಿಸಿದ ಇಲಾಖೆ.
1 ರಿಂದ 2 ನೇ ತರಗತಿವರೆಗೆ 1ರಿಂದ 2 ಕೆಜಿ ಬ್ಯಾಗ್ ತೂಕ 3 ರಿಂದ 5 ನೇ ತರಗತಿ 2 ರಿಂದ 3 ಕೆ.ಜಿ ಬ್ಯಾಗ್ ತೂಕ 6 ರಿಂದ 8 ನೇ ತರಗತಿ 3 ರಿಂದ 4 ಕೆ.ಜಿ ಬ್ಯಾಗ್ ತೂಕ 9 ರಿಂದ 10 ನೇ ತರಗತಿ 4 ರಿಂದ 5 ಕೆ.ಜಿ ಬ್ಯಾಗ್ ತೂಕ ಶಾಲಾ ಮೇಲುಸ್ತುವಾರಿ ಸಮಿತಿ ಪರಿಶೀಲನೆ ನಡೆಸಲಿದೆ.ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನ ಕಡ್ಡಾಯವಾಗಿ ಎಲ್ಲಾ ಶಾಲೆಗಳು ಪಾಲಿಸಬೇಕು.
ಈ ಕುರಿತು ಶಿಕ್ಷಣ ಇಲಾಖೆಯಿಂದ ಬಿಇಒ ಜಿಲ್ಲಾ ಉಪ ನಿರ್ದೇಶಕರಿಗೆ ಶಿಕ್ಷಣ ಇಲಾಖೆಯಿಂದ ಸೂಚನೆ 1 ರಿಂದ 5 ನೇ ತರಗತಿವರೆಗೆ ಎನ್ ಸಿಇಆರ್ ಟಿ ನಿಗದಿಪಡಿಸಿರುವ ಪಠ್ಯವನ್ನ ಮಾತ್ರ ಬೋಧನೆ ಮಾಡಬೇಕು ಬೇರೆ ಪಠ್ಯಕ್ರಮವನ್ನ ಬೋಧನೆ ಮಾಡಿದ್ರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ಎಚ್ಚರಿಕೆ ಈ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.