ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನೈತಿಕ ಸಂಬಂಧ ಶಂಕೆಗೆ ಬೇಸತ್ತು ಪತ್ನಿ ಪ್ರಿಯಾಂಕಾಳ ಗುಪ್ತಾಂಗಕ್ಕೆ ಚಾಕು ಇರಿದಿರುವ ಪತಿ ದಯಾನಂದ ಈ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿದೆ.
ಪತ್ನಿ ಪ್ರಿಯಾಂಕ ಅತಿಯಾಗಿ ಪೋನ್ ನಲ್ಲಿ ಮಾತಾಡ್ತಿದ್ಲು ಅಂತಾ ಗಲಾಟೆ ತೆಗೆದು ಚಾಕು ಇರಿದಿದ್ದಾನೆ ಈ ರಭಸಕ್ಕೆ ತೀವ್ರ ರಕ್ತಸ್ರಾವ ವಾಗಿದ್ದ ಗಾಯಾಳು ಪ್ರಿಯಾಂಕಾ ಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆದಿದೆ.
ಚಾಕು ಇರಿತ ಪತಿ ದಯಾನಂದನನ್ನು ಆಡುಗೋಡಿ ಪೊಲೀಸರು ಬಂಧಿಸಿ ವಿಚಾರನೆ ಮುಮದುವರೆಸಿದ್ದಾರೆ.