ಬಡವರಿಗೆ ಕೊಡಲಿಕ್ಕೆ,ಸರ್ಕಾರಕ್ಕೆ ಕೊಡಲಿಕ್ಕೆ ನಿಮ್ಮ ಬಳಿ ಅಕ್ಕಿಯಿಲ್ಲ
ಖಾಸಗಿಯವರಿಗೆ 15ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾರುವುದಕ್ಕಿದೆಯಾ?
ಬಡವರ ಅಕ್ಕಿಯನ್ನು ಕೇಂದ್ರ ಹಣವನ್ನು ಕೊಟ್ಟರೂ ಕೊಡಲಿಲ್ಲ
ಹೀಗಾಗಿ ರಾಜ್ಯದ ಜನ್ರು ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ
ಒಬ್ಬ ಎಂಪಿಯಾದರೂ ರಾಜ್ಯಕ್ಕೆ ಅಕ್ಕಿ ಕೊಡು ಅಂತಾ ಕೇಳಿದ್ದಾರಾ?
ಯಾಕೆ ನಮ್ಮ ರಾಜ್ಯಕ್ಕೆ ಅಕ್ಕಿ ಕೊಡಲ್ಲ ಅಂತಾ ಕೇಳಿದ್ದಾರಾ?
ಬೊಮ್ಮಾಯಿ,ಕಟೀಲ,ಯಡಿಯೂರಪ್ಪನವರು ಒಬ್ಬರಾದರೂ ಮಾತನಾಡಿದ್ದಾರಾ?
ಮೋದಿಯವರು ಇದಕ್ಕೆ ಉತ್ತರಿಬೇಕು ಅಂತಾ ಎಚ್ ಕೆ ಆಕ್ರೋಶ