ಬೆಳಗಾವಿ;- ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅವಖೋಡ ಗ್ರಾಮ ಒವ್ ಸಿಬ್ಬಂದಿ, ಹಾಲಪ್ಪ ಲೋಕೂರ ಹಣ ವಸೂಲಿ ಮಾಡ್ತಿದ್ದಾನೆ. ಗೃಹಲಕ್ಷ್ಮಿ ನೋಂದಣಿಗೆ ಗ್ರಾಮ ಒನ್ ಸಿಬ್ಬಂದಿ 100 ರೂಪಾಯಿ ವಸೂಲಿ ಮಾಡ್ತಿದ್ದಾನೆ
ಈ ಪ್ರಶ್ನೆ ಮಾಡಿದರೆ, ಜನರಿಗೇ ಆವಾಜ್ ಹಾಕ್ತಾನೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹೇಳಿ 18 ಸಾವಿರ ನನ್ನ ಅಕೌಂಟ್ಗೆ ಹಾಕಕ್ಕೆ ಆಗ ಫ್ರೀ ಮಾಡ್ತೀನಿ ಅಂತಿದ್ದಾನೆ.
ಗ್ರಾಮ ಒನ್ ಕೇಂದ್ರಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ತಹಶೀಲ್ದಾರ್ ಬಿ.ಎಸ್ ಕಡಕಬಾವಿ ಭೇಟಿ ನೀಡಿ, ಗ್ರಾಮ ಒನ್ ಕೇಂದ್ರವನ್ನ ಸೀಜ್ ಮಾಡಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)