ಪವಿತ್ರ ಶ್ರಾವಣ ಮಾಸ ಆರಂಭವಾಗಿದ್ದು, ಅನೇಕ ಭಕ್ತರು ಈ ತಿಂಗಳಲ್ಲಿ ಉಪವಾಸ ವ್ರತ ಆಚರಣೆ ಮಾಡುತ್ತಾರೆ.
ಶ್ರಾವಣ ಮಾಸದ ಉಪವಾಸ ಹೇಗಿರಬೇಕು?
* ಪೂರ್ಣ ನಂಬಿಕೆಯೊಂದಿಗೆ ಉಪವಾಸ ಮಾಡಿ. ಮನಸ್ಸಿನಲ್ಲಿ ಯಾವುದೇ ರೀತಿ ಗೊಂದಲ ಇಟ್ಟುಕೊಳ್ಳಬೇಡಿ * ತೆಗೆದುಕೊಂಡ ಪ್ರತಿಜ್ಞೆಯನ್ನು ಪ್ರಾಮಾಣಿಕತೆಯಿಂದ ಅನುಸರಿಸಿ * ನೀರನ್ನೂ ಮುಟ್ಟದೇ ಉಪವಾಸ ಮಾಡಬೇಕು ಎನ್ನುವ ನಿಯಮವಿಲ್ಲ * ಆರೋಗ್ಯಕರವಾಗಿರುವಾಗ ಉಪವಾಸವನ್ನು ಮಾಡಬೇಕು * ಉಪವಾಸದ ಸಮಯದಲ್ಲಿ ನೀವು ಒಣ ಹಣ್ಣುಗಳು ಮತ್ತು ಹಣ್ಣುಗಳನ್ನು ತಿನ್ನಬೇಕು * ಉಪವಾಸದ ಸಮಯದಲ್ಲಿ ದೇಹದ ಶಕ್ತಿ ಕಡಿಮೆಯಾಗುತ್ತದೆ * ಆದ್ದರಿಂದ ಜ್ಯೂಸ್, ಮಜ್ಜಿಗೆ ಮತ್ತು ನೀರನ್ನು ಸೇವಿಸಿ ಮತ್ತು ನಿಮ್ಮನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಿ
ಶ್ರಾವಣ ಉಪವಾಸದಲ್ಲಿ ಈ ತಪ್ಪುಗಳನ್ನು ಮಾಡಬೇಡಿ!
ಶ್ರಾವಣ ಉಪವಾಸದಲ್ಲಿ ಈ ತಪ್ಪುಗಳನ್ನು ಮಾಡಬೇಡಿ! * ಉಪವಾಸದ ಸಮಯದಲ್ಲಿ ತಯಾರಿಸಿದ ಆಹಾರದಲ್ಲಿ ಸಾಮಾನ್ಯ ಉಪ್ಪಿನ ಬದಲು ಕಲ್ಲು ಉಪ್ಪನ್ನು ಬಳಸಿ * ಉಪ್ಪು ಸೇವನೆಯಿಂದ ನೀವು ದುರ್ಬಲರಾಗುವುದಿಲ್ಲ * ಬ್ರಹ್ಮಚರ್ಯವನ್ನು ಅನುಸರಿಸಿ * ಸಂತೋಷವಾಗಿರಿ ಮತ್ತು ಶಿವನನ್ನು ಆರಾಧಿಸಿ