ಬೆಂಗಳೂರು: ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಕನ್ನಡ ಒಕ್ಕೂಟದಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಕಪ್ಪು ಭಾವುಟ ಪ್ರದರ್ಶನ ಮಾಡಿ ಪ್ರತಿಭಟನೆ
ಯಾವುದೇ ಕಾರಣಕ್ಕೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದಂತೆ ಒತ್ತಾಯ ನಮ್ಮ ಜಲಾಶಯದಲ್ಲಿ ನೀರಿಲ್ಲ ತುರ್ತು ಶಾಸನ ಸಭೆ ಕರೆಯಲು ಮನವಿ ಲೋಕಸಭಾ ಶಾಸಕರು ಕೂಡಲೇ ರಾಜೀನಾಮೆ ನೀಡುವಂತೆ ಒಕ್ಕೂಟ ಒತ್ತಾಯ
ತಮಿಳುನಾಡಿನಲ್ಲಿ ಜಲಾಶಯಗಳು ತುಂಬಿದ್ದರು ಕೂಡ ನಮ್ಮಲ್ಲಿ ನೀರು ಬಿಡುತ್ತಾ ಇದ್ದಾರೆಕರ್ನಾಟಕದಲ್ಲಿ ಜಲಾಶಯಗಳಾದ ಕೃಷ್ಣಸಾಗರ, ಹೇಮಾವತಿ, ತುಂಗಭದ್ರಾ, ಕೆ ಆರ್ ಎಸ್ ಯಾವುದೇ ಜಲಾಶಯದಲ್ಲೂ ನೀರಿಲ್ಲನಮಗೆ ನೀರು ಇಲ್ಲಾದೇ ಇರುವಾಗ ಹೇಗೆ ನಾವು ಅವರಿಗೆ ನೀರು ಕೊಡುವುದುತಮಿಳುನಾಡಿನ ಈ ನಡೆ ಖಂಡನೀಯಾ
ಮೇಕೆದಾಟು ಆರಂಭಕ್ಕೆ ತಮಿಳುನಾಡು ಸರ್ಕಾರ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಬಾರದುಪ್ರಧಾನ ಮಂತ್ರಿ ರಾಜಕೀಯ ಮಾಡುತ್ತಿದ್ದಾರೆ ಮೇಕೆದಾಟು ಯೋಜನೆ ಸಂಪೂರ್ಣವಾದರೆ ಈ ಸಮಸ್ಯೆ ಬರೋದಿಲ್ಲಾಎಂದು ಹೇಳಿದರು.