ಬೆಂಗಳೂರು:- ಬಂಗಾಳಕೊಲ್ಲಿಯಲ್ಲಿ ಮೈಚಾಂಗ್ ಚಂಡಮಾರುತ ಅಬ್ಬರ ಹಿನ್ನೆಲೆ ತಮಿಳುನಾಡು ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಇಂದು ಕೂಡ ತಮಿಳುನಾಡಿಗೆ ತೆರಳಬೇಕಿದ್ದ ರೈಲು ಸೇವೆ ರದ್ದು ಮಾಡಲಾಗಿದೆ. ರಾಜ್ಯದಿಂದ ತೆಳರಬೇಕಿದ್ದ 9 ರೈಲು ಸೇವೆ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಯಾವ ಯಾವ ರೈಲು ಸೇವೆ ರದ್ದಾಗಿದೆ :
1. ರೈಲಿನ ಸಂಖ್ಯೆ: 20607 -ಡಾ. ಎಂಜಿಆರ್ ಚೈನೈ ಸೆಂಟ್ರಲ್ – ಮೈಸೂರು
2. ರೈಲಿನ ಸಂಖ್ಯೆ: 20608 – ಮೈಸೂರು – Dr. MGR ರೈಲ್ವೇ ನಿಲ್ದಾಣ (ಸೆಂಟ್ರಲ್)
3. ರೈಲಿನ ಸಂಖ್ಯೆ :12007 -Dr. MGR ಚೆನೈ ಸೆಂಟ್ರಲ್- ಮೈಸೂರು
4. ರೈಲಿನ ಸಂಖ್ಯೆ : 12008 – ಮೈಸೂರು- Dr. MGR ಚೆನೈ ಸೆಂಟ್ರಲ್
5. ರೈಲಿನ ಸಂಖ್ಯೆ: 22625 – . MGR ಚೆನೈ ಸೆಂಟ್ರಲ್ – KSR ಬೆಂಗಳೂರು
6. ರೈಲಿನ ಸಂಖ್ಯೆ : 22626 -KSR ಬೆಂಗಳೂರು – Dr. MGR ಚೆನೈ ಸೆಂಟ್ರಲ್
7. ರೈಲಿನ ಸಂಖ್ಯೆ :12639 – Dr. MGR ಚೆನೈ ಸೆಂಟ್ರಲ್- KSR ಬೆಂಗಳೂರು
8. ರೈಲಿನ ಸಂಖ್ಯೆ :12640 – KSR ಬೆಂಗಳೂರು – Dr. MGR ಚೆನೈ ಸೆಂಟ್ರಲ್
9. ರೈಲಿನ ಸಂಖ್ಯೆ :12608 – ಬೆಂಗಳೂರು – Dr. MGR ಚೆನೈಸೆಂಟ್ರಲ್