ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರ ಗೋಳು ಕೇಳೋರಿಲ್ಲದ ಹಾಗೆ ಪರಿಸ್ಥಿತಿ ಉಂಟಾಗಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ದಿನದಿಂದ RTO ದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಜನರು.
ಸಾರಿಗೆ ಇಲಾಖೆ ಕಚೇರಿಯಲ್ಲಿ ಏನ್ಮಾಡ್ತಿದ್ದಾರೆ ಆಫೀಸರ್ಸ್ ಅನ್ನೋ ಪ್ರಶ್ನೆ ಈಗ ಎಲ್ಲರನ್ನು ಕಾಡತೊಡಗಿದೆ. ಯಾಕಂದರೆ ಆರ್ ಟಿಓ ಕಚೇರಿಗಳಲ್ಲಿ ಡಿಎಲ್- ಆರ್ಸಿಗೆ ಎದುರಾಯಿತು ಸ್ಮಾರ್ಟ್ ಸಮಸ್ಯೆ ಬೆಂಗಳೂರು ಆರ್ಟಿಓ ಕಚೇರಿಗಳಲ್ಲಿ ಸಿಗುತ್ತಿಲ್ಲ ಡಿಎಲ್-ಆರ್ಸಿ ಕಾರ್ಡ್
ಕಳೆದ ಹತ್ತು ದಿನದಿಂದ ಆರ್ಟಿಓ ಕಚೇರಿಗಳಲ್ಲಿ ಸಿಗ್ತಿಲ್ಲ ಲೈಸೆನ್ಸ್ ಕೈಗೆ ಸಿಗದ ಕಾರ್ಡ್, ಮನೆ ಮುಂದೆ ನಿಂತ, ಬೈಕ್, ಕಾರು ಆರ್ಟಿಓ ಕಚೇರಿಗಳಲ್ಲಿ ಚಾಲನಾ ಪರೀಕ್ಷೆ ಪಾಸ್ ಆದ್ರೂ ಸಿಗುತ್ತಿಲ್ಲ ಡಿಎಲ್ ಸ್ಮಾರ್ಡ್ ಕಾರ್ಡ್ ಗೆ ತಲೆತೋರಿದ ಟೆಕ್ನಿಕಲ್ ಸಮಸ್ಯೆಸಾರಿಗೆ ಇಲಾಖೆ ಕಚೇರಿಗಳಲ್ಲಿ ಸ್ಮಾರ್ಡ್ ಕಾರ್ಡ್ ಗಳಿಗೆ ಸಕಾಲದಲ್ಲಿ ಪೂರೈಕೆಯಾಗ್ತಿಲ್ಲ ಚಿಪ್ ಶೋ ರೂಂನಿಂದ ಹೊಸದಾಗಿ ವಾಹನ ಖರೀದಿಸಿದ್ರೂ ರಸ್ತೆಗಿಳಿಸದ ಸ್ಥಿತಿ. ಬೆಂಗಳೂರು ಆರ್ಟಿಓ ಕಚೇರಿಗಳನ್ನು ಅಧಿಕಾರಿಗಳ ವಿರುದ್ಧ ಜನ ಆಕ್ರೋಶ
ಬೆಂಗಳೂರಿಗೆ ಯಶವಂತಪುರ, ಜಯನಗರ,ಕಲ್ಯಾಣನಗರ,ಜಯನಗರ,ಕೆಆರ್ಪುರಂ,ಜ್ಣಾನಭಾರತಿ ಕೆಆರ್ ಪುರಂ,ರಾಜಾಜಿನಗರ ಸೇರಿ ಇತರೆ ಆರ್ಟಿಓ ಕಚೇರಿಗಳಲ್ಲಿ ಸ್ಮಾರ್ಟ್ ಕಾರ್ಡ್ದೇ ಟೆನ್ಷನ್ ರೋಸ್ ಮಾರ್ಟ್ ಕಂಪನಿಗೆ ಸ್ಮಾರ್ಟ್ ಕಾರ್ಡ್ ಪೂರೈಕೆ ಟೆಂಡರ್ ನೀಡಿರೋ ಸಾರಿಗೆ ಇಲಾಖೆ
ಆದ್ರೆ ಸಮರ್ಪಕ ವಾಗಿ ಸ್ಮಾರ್ಡ್ ಕಾರ್ಡ್ ಪೂರೈಕೆ ಮಾಡ್ತಿಲ್ಲ ಜೊತೆಗೆ ಇರೋ ಸ್ಮಾರ್ಡ್ ಕಾರ್ಡ್ ಗಳಲ್ಲಿ ಪದೇ ಟೆಕ್ನಿಕಲ್ ಸಮಸ್ಯೆ.. ಕಳೆದ ಹತ್ತು ದಿನದಿಂದ ಆರ್ಟಿಓ ಕಚೇರಿಗಳಲ್ಲಿ ಜನ ಪರದಾಟ ಅನುಭವಿಸುತ್ತಿದ್ದಾರೆ.