ಬೆಂಗಳೂರು: ಸಮಾನಮ್ ಫುಡ್ ಫ್ರೈವೇಟ್ ಲಿಮಿಟೆಡ್ ಬೃಹತ್ ಕೈಗಾರಿಕಾ ಘಟಕದ ಸಮಾರಂಭದ ಉದ್ಗಾಟನೆಯನ್ನು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ್ ಭಾರತಿ ಮಹಾಸ್ವಾಮಿಗಳ ಪೂರ್ವನುಗ್ರಹದಿಂದ ಉದ್ಘಾಟನೆ ಮಾಡಲಾಯಿತು.
ʼರಾಗಿ ತಿಂದವನು ನಿರೋಗಿ, ಜೋಳ ತಿಂದವನು ಜಟ್ಟಿʼ ಎಂಬ ಘೋಷವಾಕ್ಯದೊಂದಿಗೆ ಆರಂಭಿಸಿದ ಈ ಮಿಲ್ಲೆಕ್ಸ್ ಬ್ರಾಂಡ್ ಈಗ ಎಲ್ಲಾ ಕಡೆ ಪ್ರಸಿದ್ದಿ ಪಡೆಯಲು ಶುರುವಾಗಿದೆ.
ಸತತ ಆರು ವರ್ಷಗಳ ಹಿಂದೆ ಶುರುವಾದ ಸಂಸ್ಥೆಯು ಇದೀಗ ಸಮಾನಮ್ ಎಂಬ ಹೆಸರಿನ ಬೃಹತ್ ಕೈಗಾರಿಕಾ ಘಟಕದಡಿ ಮಿಲೆಕ್ಸ ಸರಣಿ ಉತ್ಪನ್ನಗಳನ್ನ ಆರಂಭಿಸಲು ಕರ್ನಾಟಕ ರಾಜ್ಯ ಅಷ್ಟೇ ಅಲ್ಲದೇ ಭಾರತದಾದ್ಯಂತ ಸಂತೃಪ್ತ ಗ್ರಾಹಕರನ್ನ ಹೊಂದಿದೆ.
ಈ ಮಿಲ್ಲೆಕ್ಸ್ ಬ್ರಾಂಡ್ FSSAI ಮತ್ತು ISO ಯಂದ ಕೂಡ ಪ್ರಮಾಣಿಕೃತಗೊಂಡಿದ್ದು ಮಿಲಿಕ್ಸ್ ಉತ್ಪನ್ನ ಶ್ರೇಣಿಯ ಮಿಲ್ಲೆಕ್ಸ್ ಚೂಣಂ, ಮಿಲ್ಲೆಕ್ಸ್ ಹೆಲ್ತ್ ಮಿಕ್ಸ್ ಹಾಗೂ ಮಿಲ್ಲೆಕ್ಸ್ ಮದರ್ ರೂಟ್ ಉತ್ಪನ್ನಗಳನ್ನು ಸಹ ಹೊಂದಿದೆ.
ಈ ಉದ್ಘಾಟನಾ ಸಮಾರಂಭ ವೇಳೆ ಅನೇಕ ಗಣ್ಯರು ಪಾಲ್ಗೊಂಡಿದ್ದರು ಹಾಗೆ ಮುಂದಿನ ದಿನಗಳಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸಲು ಹಾಗೆ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿದೆ. ಇದಕ್ಕೆ ನಮ್ಮೆಲ್ಲರ ಕಡೆಯಿಂದ ಗುಡ್ ಲಕ್ ಹೇಳೋಣ!