ಬೆಂಗಳೂರು: ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಆರೋಪಿಗಳನ್ನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಯುವರಾಜು, ಪ್ರಭು, ಸೆಲ್ವರಾಜು ಬಂಧಿತ ಆರೋಪಿಗಳಾಗಿರುತ್ತಾರೆ.ಬಂಧಿತರಿಂದ 50ಲ್ಯಾಪ್ ಟಾಪ್ ಗಳು, 22 ಮೊಬೈಲ್ ಗಳು ಜಪ್ತಿ.
ಕೆಆರ್ ಪುರಂನಲ್ಲಿ ರೂಮ್ ಮಾಡಿಕೊಂಡಿದ್ದ ಪ್ರಭು ಮತ್ತು ಯುವರಾಜ್ ಸ್ಟೂಡೆಂಟ್ಸ್ ರೀತಿ ಡ್ರೆಸ್ ಮಾಡ್ಕೊಂಡು ಪಿಜಿಗಳ ಬಳಿ ಹೋಗ್ತಿದ್ದ ಆರೋಪಿಗಳು ಸಂಪೂರ್ಣ ಪಿಜಿ ಅಬ್ಸರ್ವ್ ಮಾಡಿ ಲ್ಯಾಪ್ ಟಾಪ್ ಟಾರ್ಗೆಟ್.
ಯಾವ್ಯಾವ ರೂಮ್ ನಲ್ಲಿ ಲ್ಯಾಪ್ಟಾಪ್ ಇವೆ ಅನ್ನೋದನ್ನ ನೋಡಿಕೊಳ್ತಿದ್ರು ರೂಮ್ ಗಳಲ್ಲಿ ಯಾರು ಇಲ್ಲದ ವೇಳೆ ಲ್ಯಾಪ್ಟಾಪ್ ಕಳ್ಳತನ ಹಾಡು ಹಗಲೇ ಕಳ್ಳತನ ಮಾಡ್ತಿದ್ದ ಆರೋಪಿಗಳು..
ಬೆಳಗ್ಗೆ 9ರಿಂದ 10ಗಂಟೆ ಟೈಮಲ್ಲಿ ಲ್ಯಾಪ್ಟಾಪ್ ಕಳ್ಳತನ ಮಾಡ್ತಿದ್ದು ಲ್ಯಾಪ್ ಟಾಪ್ ಗಳನ್ನ ಕದ್ದ ಕೆಲವೇ ಗಂಟೆಗಳಲ್ಲಿ ಬಸ್ ನಲ್ಲಿ ಪಾರ್ಸಲ್ ಚಿತ್ತೂರು ಬಸ್ ನಲ್ಲಿ ಪಾರ್ಸಲ್ ಕಳಿಸ್ತಿದ್ದ ಆರೋಪಿಗಳು ಅಲ್ಲಿ ಕಲೆಕ್ಟ್ ಮಾಡ್ಕೊಂಡು ಸೇಲ್ ಮಾಡ್ತಿದ್ದ ಮತ್ತೊಂದು ಮತ್ತೋರ್ವ ಆರೋಪಿ ಸೆಲ್ವರಾಜ್.
ಒಂದು ಲ್ಯಾಪ್ ಟಾಪ್ ಅನ್ನ 25ಸಾವಿರಕ್ಕೆ ಸೇಲ್ ಪ್ರತಿ ದಿನ ನಾಲ್ಕೈದು ಲ್ಯಾಪ್ ಟಾಪ್ ಕದಿಯುತ್ತಿದ್ದ ಆರೋಪಿಗಳು.. ಯಶವಂತಪುರ ಸೇರಿ ಹಲವು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಆರೋಪಿಗಳು ಪ್ರಕರಣ ದಾಖಲಿಸಿಕೊಂಡು ಮೂವರನ್ನ ಬಂಧಿಸಿರೋ ಯಶವಂತಪುರ ಪೊಲೀಸರು ಸದ್ಯ ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.