ಅತ್ಯಾಧುನಿಕ ಜೀವನಶೈಲಿ ಅನೇಕ ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ಒತ್ತಡದ ಜೀವನ ವ್ಯಾಯಾಮದ ಕೊರತೆಯಿಂದ ಜನರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಮಂಡಿ ನೋವು ಬೆನ್ನು ನೋವಿನ ಸಮಸ್ಯೆಗಳು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಇದರಿಂದ ಜನರಲ್ಲಿ ತಮ್ಮ ದಿನನಿತ್ಯದ ಕೆಲಸಗಳಿಗೆ ಗಮನಾರ್ಹ ಪರಿಣಾಮ ಬೀರುತ್ತಿದೆ.
ಈ ನೋವುಗಳಿಂದ ಹೊರಬರುವುದಕ್ಕೆ Shoukhya Robitic Ortho Care ನ ಲೇಸರ್ ಥೆರಪಿ ಅತ್ಯಂತ ಪರಿಣಾಮಕಾರಿಯಾಗಿದೆ. ಇಂದಿನ ತಂತ್ರಜ್ಞಾನದ ಜಗತ್ತಿನಲ್ಲಿ Robitic ಮತ್ತು Laser ತಂತ್ರಜ್ಞಾನದ ವಿಕೀರಣವು ವೈದ್ಯಕೀಯ ಪ್ರಗತಿಯ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದೇ ಹೇಳಬಹುದು.
ಧೀರ್ಘಕಾಲದ ಬೆನ್ನು ನೋವು, ಸಂದಿ ನೋವು, ನರಗಳ ಒತ್ತಡ, ಉಬ್ಬಿರುವ ರಕ್ತನಾಳಗಳು, ಸ್ನಾಯು ಸೆಳೆತದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದಕ್ಕೆ ಯಾವೂದೆ, ಮಾತ್ರೆ ಮತ್ತು ಶಸ್ತ್ರ ಚಿಕಿತ್ಸೆ ಇಲ್ಲದೆ ಗುಣವಾಗುತ್ತದೆ. Shoukhya Robitic Ortho Care ನ ವೈದ್ಯರಾಂದಂತ ಡಾ. ಗೌತಮ್ ಶಾಂಭೋಗ ಹೇಳುವ ಪ್ರಕಾರ MLC Laser ಥೆರಪಿ ನೋವಿನ ಲಕ್ಷಣ ಮಾತ್ರವಲ್ಲದೆ ಉರಿ ಊತದ ಸಮಸ್ಯೆಗಳನ್ನ ಅಲ್ಪಾವಧಿಯಲ್ಲೆ ಗುಣಪಡಿಸಬಹುದಾಗಿದೆ. ಈ MLC Laser ಚಿಕಿತ್ಸೆಪಡೆದುಕೊಳ್ಳಲು ಬಾರಿ ಬೇಡಿಕೆ ಉಂಟಾಗಿದೆ. ನಿಮಗೂ ಮಂಡಿ, ಬೆನ್ನು, ಕುತ್ತಿಗೆ ನೋವಿದ್ದಲ್ಲಿ ಈ ಚಿಕಿತ್ಸೆ ಪರಿಣಾಮಕಾರಿ ಎನಿಸಬಹುದು. ಕಡಿಮೆ ಸಮಯದಲ್ಲಿ ಯಾವೂದೇ ಮಾತ್ರೆ ಸರ್ಜರಿ, ಶಸ್ತ್ರ ಚಿಕಿತ್ಸೆ ಇಲ್ಲದೆ ನೋವು ಗುಣಪಡಿಸಬಲ್ಲದು. ಇಲ್ಲಿನ ವೈದ್ಯರನ್ನು ಭೇಟಿ ಮಾಡಲು ಪೋನ್ ನಂಬರ್ : 9986172268 ಈ ನಂಬರಿಗೆ ಕರೆ ಮಾಡಬಹುದಾಗಿದೆ.