ಬೆಂಗಳೂರು: 2024ನ್ನ ‘ಪ್ರಯಾಣಿಕರ ಸ್ನೇಹಿ’ ವರ್ಷವನ್ನಾಗಿಸಲು KSRTC ಪ್ಲಾನ್ ಮಾಡಿದ್ದು ಹೊಸ ವರ್ಷದಲ್ಲಿ ಪ್ರಯಾಣಿಕರ ಹರ್ಷಕ್ಕೆ ಹಲವು ಯೋಜನೆಗಳನ್ನು ಸಹ ರೂಪಿಸಿಜಕೊಂಡಿದ್ದು ಪ್ರಯಾಣಿಕರಿಗೆ ಒಂದಿಲ್ಲೊಂದು ಸೇವೆ ನೀಡ್ತಿರುವ ಕೆಎಸ್ ಆರ್ ಟಿಸಿಈಗ ವರ್ಷದ ಮೊದಲ ತಿಂಗಳಿಂದಲೇ ಹಲವು ಯೋಜನೆಗಳ ಫ್ಲ್ಯಾನ್ ರೂಪಿಸಿಕೊಂಡಿದೆ.
ಹೊಸ ವರ್ಷದಲ್ಲಿ ಪ್ರಯಾಣಿಕರ ಹರ್ಷಕ್ಕೆ KSRTC ಏನೇಲ್ಲಾ ಪ್ಲ್ಯಾನ್ ಹಾಕಿಕೊಂಡಿದೆ ನೋಡೋಣ!
1.ಈ ವರ್ಷದಲ್ಲಿ ಪ್ರಯಾಣಿಕರ ದಾಹವನ್ನ ತಣಿಸಲು ಮುಂದಾದ ಇಲಾಖೆ
2.ಪ್ರಯಾಣಿಕರ ಅಪಘಾತ ವಿಮೆಯನ್ನ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ
3.ಪ್ರಸಕ್ತ ವರ್ಷದಲ್ಲಿ KSRTC ಸೇರ್ಪಡೆಗೊಳ್ಳಲಿದೆ 2,000 ವಾಹನಗಳು
4.ಪ್ರಸ್ತುತ ಇರುವ 20 ಕಾರ್ಗೋ ಟ್ರಕ್ ನ್ನ ವರ್ಷಾಂತ್ಯಕ್ಕೆ 500ಕ್ಕೆ ಹೆಚ್ಚಿಸಲು ಪ್ಲಾನ್
5.1000 ವಾಹನಗಳ ಪುನಶ್ಚೇತನದ ಗುರಿ
6.ಬಸ್ ನಿಲ್ದಾಣಗಳ ಸುಚಿತ್ವಕ್ಕೆ ಆದ್ಯತೆ
7.KSRTC ಬಸ್ ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ