ಬೆಂಗಳೂರು:- ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಿಸಿ ನಿಮ್ಹಾನ್ಸ್ ವಿರುದ್ದ ರೋಗಿಯ ಸಂಭಂದಿಕರು ಕಿಡಿಕಾರಿದ್ದಾರೆ.
ನಿಮ್ಹಾನ್ಸ್ ನಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗ್ತಿಲ್ಲ. ಎಮರ್ಜೆನ್ಸಿ ವಾರ್ಡ್ ಅವ್ಯವಸ್ತೆಯ ಆಗರ ವಾಗಿದೆ. ಎಲ್ಲಾ ರೋಗಿಗಳನ್ನ ಸಾಲಾಗಿ ಮಲಗಿಸಿಡ್ತಾರೆ. ಸರಿಯಾದ ಸಮಯಕ್ಕೆ ಟ್ರೀಟ್ಮೆಂಟ್ ಸಿಗ್ತಿಲ್ಲ.
ಶುಗರ್ -ಬಿಪಿ ಚೆಕ್ ಮಾಡೋಕೆ ವೈದ್ಯರೇ ಇಲ್ಲ ಎಂದು ಹೆಳ್ತಾರೆ. ನಿಮ್ಹಾನ್ಸ್ ನಲ್ಕಿ ಕೊಟ್ಟ ಔಷದದಿಂದ ರೋಗಿ ಪ್ರಜ್ಞೆತಪ್ಪಿದ್ದಾರೆ. ಖಾಸಗಿ ಆಸ್ಪತ್ರೆಗೆ ಸೇರಿಸಿದ್ದೇವೆ. ಜೀವಕ್ಕೆ ಎನಾದರೂ ಹೆಚ್ಚು ಕಡಿಮೆ ಆದರೆ ನಿಮ್ಹಾನ್ಸ್ ಮೇಲೆ ಕಂಪ್ಲೆಂಟ್ ಕೊಡ್ತೇವೆ ಎಂದು ರೋಗಿ ಸಂಬಂಧಿ ಹೇಳಿಕೆ ನೀಡಿದ್ದಾರೆ.