ಬೆಂಗಳೂರು ಮೆಟ್ರೋ ನಿಲ್ದಾಣಗಳು ಎಷ್ಟು ಸೇಫ್ ಸೂಸೈಡ್ ಸ್ಪಾಟ್ ಗಳು ಆದ್ವಾ ನಮ್ಮ ಮೆಟ್ರೋ ಸ್ಟೇಷನ್ಸ್ ಎಂದು ಎಲ್ಲರಲ್ಲೂ ಈಗ ಪ್ರಶ್ನೆ ಕಾಡಲಾರಂಭಿಸಿದೆ. ಪದೆ ಪದೇ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಸೂಸೈಡ್ ಅವಾಂತರಗಳು ಆಗುತ್ತಲೇ ಇವೆ
ಮೊದಲ ಹಂತ ಮೆಟ್ರೋ ಕಾಮಗಾರಿ ವೇಳೆ ಹಣ ಉಳಿಸಿದ್ದಕ್ಕೆ ಬ್ಯಾಕ್ ಟು ಬ್ಯಾಕ್ ದುರಂತಕ್ಕೆ ಕಾರಣನಾ..? ಬಿಎಂಆರ್ಸಿಲ್ ನಿರ್ಲಕ್ಷ್ಯ ದಿಂದ್ಲೇ ನಿಲ್ದಾಣಗಳಲ್ಲಿ ಸೂಸೈಟ್ ಆಗ್ತಿವಿಯಾ..? ಮೆಟ್ರೋ ಸ್ಟೇಷನ್ ಗಳಲ್ಲಿ ಪದೇ ಪದೇನಡೆಯುತ್ಗಿರೋ ಸೂಸೈಟ್ ಬಳಿಕವೂ ಎಚ್ಚೆತ್ತುಕೊಂಡಿಲ್ಲ ಬಿಎಂಆರ್ಸಿಲ್ ಎಂದು ಎಲ್ಲರನ್ನು ಕಾಡುತ್ತಿದೆ.
ಮೆಟ್ರೋ ನಿಗಮದ ಕೊಂಚ ಎಡವಟ್ಟಿಗೆ ಮೆಟ್ರೋದಲ್ಲಿ ಪದೇ ಪದೇ ಅವಾಂತರ ಆದ್ರೂ ಮೆಟ್ರೋ ಮೊದಲ ಹಾಗೂ ಎರಡನೇ ಹಂತ ಸ್ಟೇಷನ್ ಗಳಲ್ಲಿ ಇಲ್ಲ ಸೇಫ್ಟಿ ಮೆಟ್ರೋ ಪ್ಲಾಟ್ ಪಾರಂಗಳಲ್ಲಿ ಪದೇ ಪದೇ ಹಳಿಗೆ ಹಾರಿ ಆತ್ಮಹತ್ಯೆ ಗೆ ಯತ್ಮ
2012 ರಲ್ಲಿ ಎಂ.ಜಿ ರಸ್ತೆ ನಿಲ್ದಾಣದಲ್ಲಿ ಓರ್ವ ಬಾಲಕ ಹಳಿಗೆ ಹಾರಿ ಆತ್ಮಹತ್ಯೆ ಯತ್ನ ಹಾಗೆ 2019 ರಲ್ಲಿ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದಲ್ಲಿ ಹಳಿ ಹಾರಿ ಆತ್ಮಹತ್ಯೆ ಯತ್ನ ನಿನ್ನೆ ಜಾಲಹಳ್ಳಿ ನಿಲ್ದಾಣದಲ್ಲಿ ಹಳಿಗೆ ಹಾರಿ ಆತ್ಮಹತ್ಯೆ ಯತ್ನ ಹೀಗೆ ಸಾಲು ಸಾಲು ಅವಘಡ ಗಳ ಆದ್ರೂ ಎಚ್ಚೆತ್ತುಕೊಂಡಿಲ್ಲ ಬಿಎಂಆರ್ಸಿಲ್
ದೆಹಲಿ ,ಚೆನ್ನೈ ಮೆಟ್ರೋದಲ್ಲಿ ನಿಲ್ದಾಣಗಳಲ್ಲಿ ಸೇಫ್ಟಿಗೆ ಒತ್ತು ಆದ್ರೆ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಇಲ್ಲ ಸೇಫ್ಟಿ ಮೆಟ್ರೋ ಫ್ಲಾಟ್ ಫಾರಂಗಳಲ್ಲಿ ಸ್ಕ್ರೀನ್ ಡೋರ್ ಆಳವಡಿಸದೇ ಇದ್ದಿದ್ದೆ ಅನಾಹುತ ಕ್ಕೆ ಕಾರಣ ಮೆಟ್ರೋ ನಿಲ್ದಾಣದಲ್ಲಿ ಸ್ಕ್ರೀನ್ ಡೋರ್ ಆಳವಡಿಸೋಕೆ ಬಿಎಂಆರ್ಸಿಲ್ ಮೀನಾಮೇಷ ನಿಲ್ದಾಣಗಳಲ್ಲಿ ಸ್ಕ್ರೀನ್ ಡೋರ್ ಆಳವಡಿಸಿದ್ರೆ ಪ್ಲಾಟ್ ಪಾರಂಗಳಲ್ಲಿ ಆತ್ಮಹತ್ಯೆ ಪ್ರಸಂಗವೇ ಇರಲ್ಲ ಆದ್ರೂ ನಿಲ್ದಾಣಗಳಲ್ಲಿ ಸ್ಕ್ರೀನ್ ಡೋರ್ ಆಳವಡಿಸದೆ ಬಿಎಂಆರ್ಸಿಲ್ ನಿರ್ಲಕ್ಷ್ಯ ಹೀಗೆ ಆದ್ರೆ ಇದಕ್ಕೆಲ್ಲ ಯಾರು ಹೊಣೆ BMRCL ಏನು ಕ್ರಮ ಕೈಗೊಳ್ಳುತ್ತೆ ಕಾದುನೋಡಬೇಕಿದೆ.