ಬೆಂಗಳೂರು: ಕಾಂಗ್ರೆಸ್ನ ಪಂಚಗ್ಯಾರಂಟಿಯಲ್ಲಿಒಂದಾದ ಗೃಹಜ್ಯೋತಿ ಸ್ಕೀಂ ಬಗ್ಗೆ ಈಗ ಎಲ್ಲೆಡೆ ಅಪಸ್ವರ ಕೇಳಿಬರುತ್ತಿದ್ದು ದಿಢೀರ್ ಅಂತಾ ಮೀಟರ್ ರೀಡರ್ʼಗಳ ವೇತನಕ್ಕೆ ಕತ್ತರಿ ಹಾಕಲಾಗಿದೆ.
ಗೃಹಜ್ಯೋತಿ ಜಾರಿ ಆರಂಭದಲ್ಲೇ ಎಸ್ಕಾಂ ಸಿಬ್ಬಂದಿಗೆ ತಟ್ಟಿದ ಬಿಸಿ ಸಾವಿರಾರು ಬೆಸ್ಕಾಂ ಮೀಟರ್ ರೀಟರ್ ವೇತನಕ್ಕೆ ಬಿತ್ತು ಕತ್ತರಿ ಆನಂತರ ಮೀಟರ್ ರೀಟರ್ಗಳಿಗೆ ತಗ್ಗಿದ ಕೆಲಸದ ಒತ್ತಡ ಇದನ್ನೇ ನೆಪಮಾಡಿಕೊಂಡು ಮೀಟರ್ ರೀಡರ್ ಗಳ ವೇತನಕ್ಕೆ ಕತ್ತರಿ ಹಾಕಲಾಗುತ್ತಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ದಿಢೀರ್ ಅಂತ ಮೀಟರ್ ಗಳ 5 ಸಾವಿರ ಸಂಬಳ ಕಡಿತಗೊಳಿಸಿದ್ದು ಗೃಹಜ್ಯೋತಿ ಜಾರಿ ಮುನ್ನ ಮೀಟರ್ ರೀಡರ್ ಗಳಿಗೆ 21,291 ರೂ ವೇತನ ನೀಡುತಿದ್ದ ಬೆಸ್ಕಾಂ ಆದ್ರೆ ಇದೀಗ ದಿಢೀರ್ ಅಂತ 17,385 ರೊ ಮಾತ್ರ ವೇತನ ಬಿಡುಗಡೆ ಮಾಡಿದೆ.
ಬೆಸ್ಕಾಂ ನಿರ್ಧಾರಕ್ಕೆ ಬೇಸತ್ತು ಸರ್ಕಾರದ ಕದ ತಟ್ಟಿದ ಮೀಟರ್ ರೀಡರ್ ಸೌಕರರ ಸಂಘ ರಾಜ್ಯದಲ್ಲಿ ಎಸ್ಕಾಂಗಳ ವ್ಯಾಪ್ತಿಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ ಎರಡು ತಿಂಗಳಿಂದ ಮೀಟರ್ ರೀಡರ್ ಗಳಿಗೆ 5 ಸಾವಿರ ವೇತನ ಕಡಿತಗೊಳಿಸಲಾಗಿದೆ.
ಇಷ್ಟೇ ಅಲ್ಲದೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಆಗದೆ ಮೀಟರ್ ರೀಡರ್ ಸಿಬ್ಬಂದಿ ಪರದಾಡುತ್ತಿದ್ದು ಗೃಹಜ್ಯೋತಿ ಮುನ್ನ ಮನೆಮನೆಗೆ ತೆರಳಿ ಮೀಟರ್ ಬಿಲ್ ಕಲೆಕ್ಟ್ ಮಾಡುತ್ತಿದ್ದ ಮೀಟರ್ ರೀಡರ್ ಗಳು ಆದ್ರೆ ಗೃಹಜ್ಯೋತಿ ಜಾರಿ ಬಳಿಕ ಉಚಿತ ವಿದ್ಯುತ್ ಪೂರೈಕೆ ಮಾಡ್ತಿರೋ ಎಸ್ಕಾಂಗಳು ಗೃಹಜ್ಯೋತಿ ಬಳಿಕ ಮನೆ ಮನೆಗೆ ತೆರಳಿ ಮೀಡರ್ ರೀಡರ್ ಗಳು ಹಣ ಕಲೆಕ್ಟ್ ಮಾಡ್ತಿಲ್ಲ ಹೀಗಾಗಿ ಮೀಡರ್ ರೀಡರ್ ಗಳ ವೇತವನ್ನ ಕಡಿತ ಮಾಡ್ತಿರೋ ಇಂಧನ ಇಲಾಖೆ