ಬೆಂಗಳೂರು: ಹೊಸ ವರ್ಷದ ಮೊದಲ ಸಂಕ್ರಾಂತಿ ಹಬ್ಬವಾಗಿದ್ದು ನಗರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಬ್ಬಿನಲ್ಲಿ ವಿಶೇಷ ಅಲಂಕಾರ ಮಾಡಿದ್ದನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಈ ದೇವಾಸ್ಥಾನ ಮಹಾರಾಷ್ಟ್ರದ ಮಹಾಲಕ್ಷ್ಮೀ ದೇವಾಲಯದಂತಿದೆ. ಪ್ರತಿ ಹಬ್ಬಕ್ಕೂ ವಿಶೇಷ ಅಲಂಕಾರ ಮಾಡುವ ಮೂಲಕ ಭಕ್ತರನ್ನ ತಮ್ಮತ್ತ ಸೆಳೆಯುತ್ತಿರುವ ದೇವಸ್ಥಾನ
ಶೇಷಾದ್ರಿಪುರಂನಲ್ಲಿರುವ ಈ ಮಹಾಲಕ್ಷ್ಮಿ ದೇವಸ್ಥಾನ ಇಡೀ ದೇವಸ್ಥಾನವನ್ನ ಹಳ್ಳಿ ವಾತಾವರಣದಲ್ಲಿ ಸೃಷ್ಟಿ ಮಾಡಲಾಗಿದೆ.. ದೇವಸ್ಥಾನದ ಅಲ್ಲಲ್ಲೆ ಇದೆ ಅಡುಗೆ ಒಲೆಗಳು ಕಬ್ಬಿನ ಜಲ್ಲೆಗಳಿಂದ ಇಡೀ ದೇವಸ್ಥಾನ ಅಲಂಕಾರ ಕಬ್ಬಿ ಜಲ್ಲೆಯಿಂದ ಮುಚ್ಚಲಾಗಿದೆ ದೇವಸ್ಥಾನದ ಗೋಡೆ..
ಇತಿಹಾಸವಿರುವ ಈ ದೇವಸ್ಥಾನಕ್ಕೆ ದೇವರ ದರ್ಶನ ಪಡೆಯಲು ಬರ್ತಾರೆ ಸಾವಿರಾರು ಭಕ್ತರ ದೇವಸ್ಥಾನ ಅಲಂಕಾರಕ್ಕೆ ಬಳಸಲಾಗಿದೆ ೧೦ಕ್ಕೂ ಹೆಚ್ವು ಟನ್ ಕಬ್ಬು.. ಇಡೀ ದೇವಸ್ಥಾನ ಕಪ್ಪು ಕಬ್ಬಿನಿಂದ ಆವೃತಿಗೊಳಿಸಲಾಗಿದೆ.