ಬಿಗ್ಬ್ಯಾಷ್ ಲೀಗ್ನಲ್ಲಿ ಜೋಶ್ ಬ್ರೌನ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ 41 ಎಸೆತಗಳಲ್ಲಿ ವಿಸ್ಪೋಟಕ ಶತಕ ಸಿಡಿಸಿದ್ದಾರೆ. ಇದು ಬಿಬಿಎಲ್ ಇತಿಹಾಸದಲ್ಲಿ ಮೂಡಿ ಬಂದ 2ನೇ ಶರವೇಗದ ಶತಕವಾಗಿದೆ. ಈ ಪಂದ್ಯದಲ್ಲಿ ಜೋಶ್ 57 ಎಸೆತಗಳಲ್ಲಿ ಸಿಡಿಲಬ್ಬರದ 147 ರನ್ ಗಳಿಸಿ ಶೈನ್ ಆದ್ರು. ಬ್ರೌನ್ ಆರ್ಭಟದ ಪರಿಣಾಮ ಬ್ರಿಸ್ಬೇನ್ ಹೀಟ್ ತಂಡ ಭರ್ಜರಿ ಗೆಲುವು ದಾಖಲಿಸ್ತು.