ಬೆಂಗಳೂರು: ನೀನೆ ಬೇಕು..ನೀನೆ ಬೇಕು ಎಂದು ಮಹಿಳೆ ಹಿಂದೆ ಬಿದ್ದ ಆಸಾಮಿ ಮಹಿಳೆ ನೀ ಬೇಡ ಎಂದು ಬೇಡಿಕೊಂಡರು ಬಿಡದ ಯುವಕ ಕಾಟ ತಾಳಲಾರದೆ ಮಹಿಳೆ ಯುವಕನ ಮೇಲೆ ಎಫ್ಐಆರ್ ದಾಖಲಿಸಿಯೇ ಬಿಟ್ಟ ಮಹಿಳೆ
ಹೌದು ಆಶ್ಚರ್ಯಕರವಾದ ಈ ಘಟನೆ ನಡೆದಿದ್ದು ಬೆಂಗಳೂರಿನ ಆರ್ . ಟಿ ನಗರದಲ್ಲಿ . ಆಂಟಿ ಹಿಂಣದೆ ಬಿದ್ದ ಹುಡುಗನ ಕಥೆಯಾಗಿದ್ದು ಹಣಕ್ಕಾಗಿ ಪೀಡಿಸುತ್ತಿದ್ದನು.
ಆ ನಂತರ ಜೈಲಿನಿಂದ ಹೊರಬಂದಾತ ಮಹಿಳೆ ಮೇಲೆಯೇ ಪ್ರತಿ ದೂರು ನೀಡಿದ್ದ ಹಣಕ್ಕಾಗಿ ನನಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದುಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಶೆರ್ವಿನ್ ಸಿಂಧೂರಿ ( 34 ) ಮಹಿಳೆ ಮೇಲೆ ಎಫ್ಐಆರ್ ದಾಖಲು
ಕೆಲ ದಿನಗಳ ಹಿಂದೆ ಶೆರ್ವಿನ್ ಮತ್ತು ಸಿಂದೂರಿ ಇಬ್ಬರು ಪರಿಚಯವಾಗಿದ್ರು ಒಟ್ಟಿಗೆ ಇಬ್ಬರು ಒಡಾಡಿಕೊಂಡಿದ್ರು ಇಬ್ಬರ ಮಧ್ಯೆ ಪ್ರೀತಿ,ಪ್ರೇಮ ಕೂಡ ಚಿಗುರೊಡೆದಿತ್ತು ಹೋಟೆಲ್,ರೂಂ ಅಂತೆಲ್ಲ ಸುತ್ತಾಡಿಕೊಂಡಿದ್ದ ಜೋಡಿ ಶೆರ್ವಿನ್ ಖರ್ಚಿಗೆ ಆಗಾಗ ಹಣ ನೀಡ್ತಿದ್ದಳಂತೆ ಸಿಂದೂರಿ
ಬೆಂಗಳೂರಲ್ಲಿ ಟೆಕ್ಕಿಯಾಗಿರುವ ಮಹಿಳೆ ಆದ್ರೆ ಇದ್ದಕ್ಕಿದ್ದಂತೆ ಸಿಂದೂರಿ ಶೆರ್ವಿನ್ ದೂರ ಮಾಡಿದ್ಳು ಇದರಿಂದ ಕೋಪಗೊಂಡಿದ್ದ ಶೆರ್ವಿನ್ ಹಲವಾರು ಬಾರಿ ಮನೆ,ಕಚೇರಿಗೆ ಹೋಗಿ ಜಗಳ ಮಾಡಿದ್ದ ಅಲ್ಲದೆ ಇಬ್ಬರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕಾಟ ತಾಳಲಾರದೆ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದ ಸಿಂಧೂರಿ
2023 ಡಿಸೆಂಬರ್ ನಲ್ಲಿ ಆರೋಪಿ ಬಂಧಿಸಿ ಜೈಲಿಗಟ್ಟಿದ್ದ ಪೊಲೀಸರು ಜೈಲಿನಿಂದ ಹೊರ ಬಂದು ಸಿಂಧೂರಿ ಮೇಲೆ ಎಫ್ಐಆರ್ ದಾಖಲಿಸಿದ ಶೆರ್ವಿನ್ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
ಸಿಂಧೂರಿ 20 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟ ಆರೋಪ ಕೊಡ್ಲಿಲ್ಲ ಅಂದರೆ ಸುಳ್ಳು ದೂರು ದಾಖಲಿಸೋದಾಗಿ ಬೆದರಿಕೆ ಹಾಕಿದ ಆರೋಪ ಅದೇ ಕಾರಣಕ್ಕೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿರೋದಾಗಿ ಉಲ್ಲೇಖ
ವಿಚಾರವನ್ನು ಸಿಂಧೂರಿ ಪತಿಗೆ ಹೇಳಿದ್ರು ಪ್ರಯೋಜನ ಆಗಿಲ್ಲವಂತೆ ಆತನು 20 ಲಕ್ಷ ಹಣ ಕೊಡುವಂತೆ ಬೆದರಿಕೆ ಹಾಕಿದ ಆರೋಪ ಅಲ್ಲದೆ ಮನೆಗೆ ಬಂದು ಹಲ್ಲೆ ಮಾಡಿದ ಆರೋಪ ಮಾಡಿರುವ ಶೆರ್ವಿನ್