ಬೆಂಗಳೂರು : ನಗರ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ ನಡೆದಿದ್ದು ಸಂಚಾರಿ ನಿಮಯ ಉಲ್ಲಂಘನೆ ಮಾಡ್ತಿದ್ದ ನೀರಿನ ಟ್ಯಾಂಕರ್ ಗಳ ವಿರುದ್ಧ ಸ್ಪೆಷಲ್ ಡ್ರೈವ್ ಮಾಡಲಾಗಿದೆ.
ಸಂಚಾರಿ ಪೋಲಿಸರ ಕಾರ್ಯಾಚರಣೆ ವೇಳೆ ನಿಮಯ ಉಲ್ಲಂಘಿಸಿದವರ ವಿರುಧ್ಧ 595 ಪ್ರಕರಣ ದಾಖಲು ಮಾಡಿ 3,33,550 ರೂ. ದಂಡ ಕಲೆ ಹಾಕಿದ ಪೊಲೀಸರು
ಸಮವಸ್ತ್ರ ಧರಿಸದೆ ಇರೋದು, ಸೀಟ್ ಬೆಲ್ಟ್, ನೋ ಎಂಟ್ರಿಯಲ್ಲಿ ಸಂಚಾರ, ದೋಷಪೂರಿತ ನಂಬರ್ ಪ್ಲೇಟ್, ನೋ ಪಾರ್ಕಿಂಗ್, ಫುಟ್ ಪಾತ್ ಪಾರ್ಕಿಂಗ್, ಕರ್ಕಶ ಹಾರ್ನ್, ಡ್ರಂಕ್ ಅಂಡ್ ಡ್ರೈವ್ ಸೇರಿದಂತೆ 595 ಕೇಸ್ ಬುಕ್
ಒಂದು ಡ್ರಂಕ್ & ಡ್ರೈವ್ ಪ್ರಕರಣ ದಾಖಲು ನಿಮಯ ಉಲ್ಲಂಘಿಸಿದವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.