ಕೆಲವೊಮ್ಮೆ ರೆಫ್ರಿಜರೇಟರ್ ದೋಷಗಳಿಂದ ಹೆಚ್ಚೆಚ್ಚು ಐಸ್ ಉತ್ಪತ್ತಿಯಾಗಿ ಗಣಿಕರಣಗೊಳ್ಳುತ್ತದೆ ಇದರಿಂದ ಫ್ರಿಡ್ಜ್ ನಲ್ಲಿ ಸ್ಥಳವಕಾಶದ ಕೊರತೆ ಉಂಟಾಗುತ್ತದೆ. ಆದ್ರೆ ಸಾಮಾನ್ಯವಾಗಿ ಹಳೆಯ ಫ್ರಿಡ್ಜ್ʼನಲ್ಲಿ ಈ ಸಮಸ್ಯೆ ಹೆಚ್ಚು
ಫ್ರಿಡ್ಜ್ʼನಲ್ಲಿ ಐಸ್ ನಿರ್ಮಾಣವಾಗುವುದನ್ನು ತಡೆಯಲು ಫ್ರೀಜರ್ ತಾಪಮಾನವನ್ನು 18 ಡಿಗ್ರಿ ಹೊಂದಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ ಫ್ರೀಜರ್, ಈ ತಾಪಮಾನಕ್ಕಿಂತ ಹೆಚ್ಚಿದರೆ ಕಡಿಮೆ ಮಾಡಿ
ಫ್ರೀಜರ್ ನಲ್ಲಿ ಮಂಜುಗಡ್ಡೆ ನಿರ್ಮಾಣವಾಗುವುದನ್ನು ತಡೆಗಟ್ಟಲು ಅದನ್ನು ಖಾಲಿ ಬಿಡಬೇಡಿ ಅಗತ್ಯ ಸಾಮಾನುಗಳನ್ನು ತುಂಬಿಸಬೇಕು ಹೆಚ್ಚಿನ ಜಾಗವಿದ್ದಾಗದೆ ನಂತರ ಮಂಜುಗಡ್ಡೆಯಾಗಿ ಬದಲಾಗುತ್ತದೆ
ಆಗಾಗ ನಿಯಮಿತವಾಗಿ ಶುಚಿಗೊಳಿಸುವುದನ್ನು ಮುಖ್ಯ ಅದೇ ರೀತಿ ಪದೇ ಪದೇ ಹೆಚ್ಚು ಫ್ರಿಡ್ಜ್ ಬಾಗಿಲನ್ನು ತೆಗೆಯಬಾರದು
ಹೆಚ್ಚಿನ ಫ್ರಿಡ್ಜ್ʼಗಳ ಕೆಳಭಾಗದಲ್ಲಿ ಮೆದುಗೊಳುವೆ ಹೊಂದಿದ್ದು ಅದು ನೀರನ್ನು ಹರಿಸುತ್ತದೆ ಮೆದುಗೊಳವೆ ಹಾಳಾಗಿ ಹೋಗಿದ್ರೆ ಫ್ರೀಜರ್ ನಲ್ಲಿ ಐಸ್ ನಿರ್ಮಾಣವಾಗಬಹುದು
ಫ್ರಿಜ್ ನ ಹಿಂಭಾಗದಲ್ಲಿ ಕಂಡೆನ್ಸರ್ ಕಾಯಿಲ್ ಇರುತ್ತದೆ ಇದು ಫ್ರಿಡ್ಜ್ʼನ್ನು ಆನ್ ಮಾಡಲು ಮತ್ತು ತಂಪಾಗಿಸಲು ಸಹಾಯ ಮಾಡುತ್ತದೆ ಅದು ಕೊಳಕು ಮತ್ತು ಮಂಜುಗಡ್ಡೆಯಿಂದ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲವೆಂದರೆ ವರ್ಷಕ್ಕೊಮ್ಮೆ ಸರ್ವಿಸ್ ಮಾಡಿಸಿ