ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು ಬರೋಬ್ಬರಿ ಎಂಟೇ ತಿಂಗಳಿಗೆ 150 ಕೋಟಿ ದಾಟಿದ ನಾರಿಯರ ಸಂಚಾರ ಸರ್ಕಾರದ ಮೊದಲ ಗ್ಯಾರೆಂಟಿಗೆ 150 ಕೋಟಿ ಮಹಿಳೆಯರ ರೆಸ್ಪಾನ್ಸ್ ಜೂನ್ 11, 2023 ರಿಂದ 2924 ಫೆ, 11ವರೆಗೆ 150 ಮಹಿಳೆಯರ ಪ್ರಯಾಣ ನಾಲ್ಕೂ ನಿಗಮಗಳ ಬಸ್ ಗಳಲ್ಲಿ ಇಲ್ಲಿವರೆಗೆ ನೂರೈವತ್ತು ಕೋಟಿ ಮಹಿಳೆಯರಿಂದ ಶಕ್ತಿ ಪ್ರದರ್ಶನ
KSRTC, BMTC ಸೇರಿ ಎಲ್ಲಾ ಸಾರಿಗೆ ನಿಗಮಗಳ ಮೂಲಕ ಲಕ್ಷ ಲಕ್ಷ ಮಹಿಳೆಯರ ಪ್ರಯಾಣ ಶಕ್ತಿ ಯೋಜನೆ ಜಾರಿಯಾಗಿ ಎಂಟು ತಿಂಗಳಿಗೆ 3599 ಕೋಟಿ ವ್ಯಯ ಪ್ರತಿನಿತ್ಯ ಲಕ್ಷ ಲಕ್ಷ ಮಹಿಳಾ ಮಣಿಗಳ ಟ್ರಾವೆಲ್ ನಿಂದ 3599 ಕೋಟಿ ವ್ಯಯ ಕಳೆದ 244 ದಿನಗಳಲ್ಲಿ 150,81,70,976 ಮಹಿಳಾ ಪ್ರಯಾಣಿಕರು ಸಂಚಾರ
ʼ
2023 ಜೂನ್ 11ರಿಂದ 2024 ಫೆ 11 ವರೆಗೆ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ
ಕೆಎಸ್ ಆರ್ ಟಿಸಿ – 45,27,44,511
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 1346,95,31,807
ಬಿಎಂಟಿಸಿ – 48,24,96,285
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 626,84,16,583
ವಾಯುವ್ಯ- 35,28,73,047
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 898,90,56,311
ಕಲ್ಯಾಣ ಕರ್ನಾಟಕ – 22,00,57,133
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 726,93,43,739
ಇಲ್ಲಿವರೆಗೆ 150,81,70,976 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ
ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 3599,63,48,440