ಅಕ್ರಮ ಆಸ್ತಿ ಪ್ರಕರಣ ಸಂಬಂಧಿಸಿದಂತೆ ಡಿಸಿಎಂ ಡಿ ಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಮೇಲೆ ಎಫ್ ಐ ಆರ್ ದಾಖಲು ಮಾಡಿದ ಲೋಕಾಯುಕ್ತ
ಇತ್ತೀಚೆಗಷ್ಟೇ ಸಿಬಿಐ ತನಿಖೆ ವಾಪಸ್ ಪಡೆಯುವ ಬಗ್ಗೆ ಸಂಪುಟದಲ್ಲಿ ತೀರ್ಮಾನ ತೆಗದುಕೊಂಡಿದ್ದ ಸರ್ಕಾರ ಸಿಬಿಐ ಬದಲು ಲೋಕಾಯುಕ್ತಗೆ ತನಿಖೆ ವರ್ಗಾವಣೆ ಮಾಡಿದ್ದ ಸರ್ಕಾರ ಇದೀಗ ಡಿಸಿಎಂ ಡಿ ಕೆ ಶಿವಕುಮಾರ್ ಮೇಲೆ ಲೋಕಾಯುಕ್ತ ಎಫ್ ಐ ಆರ್ ದಾಖಲು
ಒಂದು ಕಡೆ ಸಿಬಿಐ ನಿಂದ ಡಿ ಕೆ ಶಿವಕುಮಾರ್ ನೋಟಿಸ್ ಮತ್ತೊಂದು ಕಡೆ ಲೋಕಾಯುಕ್ತ ಎಫ್ ಐ ಆರ್ ದಾಖಲುಫೆಬ್ರವರಿ 8ರಂದು ಎಫ್ ಐ ಆರ್ ದಾಖಲು ಮಾಡಿರುವ ಲೋಕಾಯುಕ್ತ ಕನಕಪುರ ಬಂಡೆಗೆ ನಿಲ್ಲದ ಅಕ್ರಮ ಆಸ್ತಿ ಪ್ರಕರಣದ ಉರುಳು