ಬೆಂಗಳೂರು: ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಮಕ್ಕಳು ಮಿಸ್ಸಿಂಗ್ ಕೇಸ್ ದಾಖಲಾಗಿದ್ದು 2018 -2023ರ ತನಕ 10,687 ಮಕ್ಕಳು ನಾಪತ್ತೆ ಪ್ರಕರಣ ಇನ್ನೂ ಪತ್ತೆಯಾಗಿಲ್ಲ ಬರೋಬ್ಬರಿ 1578 ಕಂದಮ್ಮಗಳು ರಾಜಧಾನಿಯಲ್ಲಿ 3571 ಮಕ್ಕಳ ಮಿಸ್ಸಿಂಗ್ ಕೇಸ್ ದಾಖಲು ಬೆಚ್ಚಿ ಬೀಳಿಸುವಂತಿದೆ ಮಕ್ಕಳ ನಾಪತ್ತೆಯ ಅಂಕಿ ಅಂಶ
ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ ಮಕ್ಕಳ ನಾಪತ್ತೆ ಪ್ರಕರಣ ನಾಪತ್ತೆಯಾದ ಕಂದಮ್ಮಗಳ ಪೈಕಿ ಹೆಣ್ಣು ಮಕ್ಕಳೆ ಅಧಿಕ 3,277 ಗಂಡು ಮಕ್ಕಳು, 7410 ಹೆಣ್ಣು ಮಕ್ಕಳು ಕಣ್ಮರೆ ಇನ್ನೂ ಪತ್ತೆಯಾಗಿಲ್ಲ ಬರೋಬ್ಬರಿ 1,578 ಮಕ್ಕಳು..! 383 ಗಂಡು ಮಕ್ಕಳು ,586 ಹೆಣ್ಣು ಮಕ್ಕಳು ಏನಾದವು..? ಕೆಲ ಮಕ್ಕಳ ಕಣ್ಮರೆಯ ಹಿಂದಿನ ಕಾರಣವೇ ನಿಗೂಢ10,687 ಮಕ್ಕಳು ಮಿಸ್ಸಿಂಗ್
ಪೋಷಕರ ನಿರ್ಲಕ್ಷ್ಯದಿಂದಲೇ ಹೆಚ್ಚಾಗ್ತಿದ್ಯಾ ಮಕ್ಕಳ ಮಿಸ್ಸಿಂಗ್ ಪ್ರಕರಣ?ಕಂದಮ್ಮಗಳ ಕಣ್ಮರೆಯ ಹಿಂದೆ ಮೂಡುತ್ತಿದೆ ಸಾಲು ಸಾಲು ಅನುಮಾನಇನ್ನೂ ಪತ್ತೆಯಾಗದ 1578 ಕಂದಮ್ಮಗಳು ಏನಾದವು..?ಕೆಲ ಪೋಷಕರೇ ಮಕ್ಕಳ ಕಣ್ಮರೆಗೆ ಕಾರಣವಾಗ್ತಿದ್ದಾರಾ..?ತಳ ಮಟ್ಟದಲ್ಲಿಯೇ ಕೇಸ್ ಹಳ್ಳ ಹಿಡಿಯಲು ಕಾರಣ ಯಾರು?
ಕೆಲ ಹೆಣ್ಣು ಮಕ್ಕಳನ್ನ ವೇಶ್ಯಾವಾಟಿಕೆ ದೃಷ್ಟಿಯಿಂದ ಅಪಹರಣಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲು, ಬಾಲ ಕಾರ್ಮಿಕರ ಕಿಡ್ನ್ಯಾಪ್ಅಪ್ರಾಪ್ತರು ಲವ್ ಮಾಡಿ ಮನೆ ಬಿಟ್ಟು ಎಸ್ಕೇಪ್ಓದಿನ ಒತ್ತಡದಿಂದ ಮನೆ ಬಿಟ್ಟು ಓಡಿ ಹೋಗ್ತಿರುವ ಮಕ್ಕಳುಮಲತಾಯಿ ಧೋರಣೆಯಿಂದ ಬೇಸತ್ತು ಎಸ್ಕೇಪ್ಕುಟುಂಬದಲ್ಲಿ ಮಕ್ಕಳ ನಿರ್ಲಕ್ಷ್ಯ ಮಾಡ್ತಾರೆಂದು ಮಕ್ಕಳು ಜೂಟ್ತಂದೆಯ ಕುಡಿತ, ಮನೆ ಜಗಳದಿಂದ ಬೇಸತ್ತು ಓಡಿ ಹೋಗುವ ಮಕ್ಕಳುಯಾರದ್ದೋ ಮನೆಯಲ್ಲಿ ವಾಸ ಮಾಡ್ತಾರೆ, ಅಲ್ಲಿ ವಾತಾವರಣ ಕನ್ ಫರ್ಟ್ ಇರಲ್ಲವಸತಿ ನಿಲಯಲದ್ಲೂ ಒತ್ತಡ ಜಾಸ್ತಿ ಇದ್ದಾಗ ಅಲ್ಲಿಂದ ನಾಪತ್ತೆಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಮಕ್ಕಳುಬಡತನದಿಂದ ಬೇಸತ್ತು ಹಣಗಳಿಸೋ ಉದ್ದೇಶದಿಂದ ಎಸ್ಕೇಪ್ತಮ್ಮ ಆಸೆ ಈಡೇರಿಸಿಲ್ಲವೆಂದು, ಕೇಳಿದನ್ನ ಹೆತ್ತವರುಕೊಡಿಸಿಲ್ಲವೆಂದು ಜೂಟ್ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳು, ಅವಮಾನದಿಂದ ಎಸ್ಕೇಪ್ಇನ್ನೂ ಕೆಲ ಕಾರಣಗಳಿಂದ ಮನೆ ಬಿಟ್ಟು ಓಡಿ ಹೋಗುತ್ತಿರುವ ಮಕ್ಕಳುಮಕ್ಕಳ ನಾಪತ್ತೆ ಪ್ರಕರಣಕ್ಕೆ ಬ್ರೇಕ್ ಹಾಕುವಲ್ಲಿ ಯಡವಿರುವ ಅಧಿಕಾರಿಗಳು
ನಿರ್ಲಕ್ಷ್ಯ, ನಿರ್ಲಕ್ಷ್ಯ
1. ನಿಯಮದ ಪ್ರಕಾರ ಗ್ರಾಮ ಪಂಚಾಯತ್ ನಲ್ಲಿ ಮಹಿಳೆ & ಮಕ್ಕಳು ಕಾವಲು ಸಮಿತಿ ಇರ್ಬೇಕು
ಮೂರು ತಿಂಗಳಿಗೊಮ್ಮೆ ಮೀಟಿಂಗ್ ಮಾಡಿ, ಮಕ್ಕಳ ವಿಚಾರದ ಬಗ್ಗೆ ಚರ್ಚೆ ಮಾಡಬೇಕು
ಬಟ್ ಆ ತರಹದ ಯಾವುದೇ ಕೆಲಸ,ಕಾರ್ಯಕ್ರಮ ಅಗ್ತಿಲ್ಲ
2. ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಮಹಿಳೆ & ಮಕ್ಕಳ ಅನೈತಿಕ ಕಳ್ಳಸಾಗಾಣಿಕೆ ತಡೆ ಸಮಿತಿ ಇರಬೇಕು
3. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಮಿಟಿ ಇರ್ಬೇಕು
ಬಟ್ ಅದು ಆಟಕ್ಕುಂಟು ಲೆಕ್ಕಕಿಲ್ಲದಂತ್ತಾಗಿದೆ,ಸರಿಯಾಗಿ ಫಾರ್ಮ್ ಆಗಿಲ್ಲ
4.ಆ್ಯಕ್ಟೀವ್ ಆಗಿ, ಕ್ರಿಯಶೀಲವಾಗಿ ತಳಮಟ್ಟದಲ್ಲಿ ಕೆಲಸ ಮಾಡುವಲ್ಲಿ ಅಧಿಕಾರಿಗಳು ವಿಫಲ
ಮಕ್ಕಳಲ್ಲಿ ಅರಿವು ಮೂಡಿಸುವಲ್ಲಿ ಕೂಡ ವಿಫಲ
ವರ್ಷ: ಗಂಡು ಹೆಣ್ಣು ಒಟ್ಟು
2018: 404 468 872
2019: 835 1317 2152
2020: 432 1150 1582
2021: 501 1647 2148
2022: 753 1860 2613
2023: 352 968 1320
………………………………………..
ಒಟ್ಟು: 3277 7410 10,687
..
ಪತ್ತೆಯಾಗಿರುವ ಪ್ರಕರಣ
ಗಂಡು ಹೆಣ್ಣು ಒಟ್ಟು
2018 378 452 830
2019 781 1241 2022
2020 410 1084 1494
2021 467 1501 1968
2022 682 1578 2260
2023 176 359 535
..
ಒಟ್ಟು 2894 6215 9109
ಪತ್ತೆ ಹಚ್ಚಲು ಬಾಕಿ ಇರು ಪ್ರಕರಣ
ಗಂಡು ಹೆಣ್ಣು ಒಟ್ಟು
2018 26 16 42
2019 54 76 130
2020 22 66 88
2021 34 146 180
2022 71 282 353
2023 176 609 785
ಒಟ್ಟು 3,277 7,419 1578
.
ಬೆಂಗಳೂರು ಅಂಕಿ ಅಂಶ
2018
ಗಂಡು ಹೆಣ್ಣು ಒಟ್ಟು
ಪ್ರಕರಣ: 134 208 342
ಪತ್ತೆ: 127 203 330
ಬಾಕಿ: 07 05 12
2019 ಗಂಡು ಹೆಣ್ಣು ಒಟ್ಟು
ಪ್ರಕರಣ 344 586 930
ಪತ್ತೆ: 335 572 907
ಬಾಕಿ: 09 14 23
2020 ಗಂಡು ಹೆಣ್ಣು ಒಟ್ಟು
ಪ್ರಕರಣ 165 447 612
ಪತ್ತೆ: 158 442 600
ಬಾಕಿ: 07 05 12
2021 ಗಂಡು ಹೆಣ್ಣು ಒಟ್ಟು
ಪ್ರಕರಣ 186 554 740
ಪತ್ತೆ: 175 532 707
ಬಾಕಿ: 11 22 33
2022. ಗಂಡು ಹೆಣ್ಣು ಒಟ್ಟು
ಪ್ರಕರಣ 265 604 869
ಪತ್ತೆ 231 505 736
ಬಾಕಿ 34 99 133
2023ರ ಫೆಬ್ರವರಿ ತನಕ
2023 ಗಂಡು ಹೆಣ್ಣು ಒಟ್ಟು
ಪ್ರಕರಣ 30 48 78
ಪತ್ತೆ: 05 06 11
ಬಾಕಿ: 25 42 67