ಬೆಂಗಳೂರು: ರಾಜ್ಯ ಸರ್ಕಾರ 2024-25ನೇ ಸಾಲಿನ ಬಜೆಟ್ ನಾಳೆ ಮಂಡನೆಯಾಗಲಿದ್ದು ಬೆಂಗಳೂರಿನ ಅಭಿವೃದ್ಧಿಗೆ ಬಜೆಟಲ್ಲಿ ಹಲವು ನಿರೀಕ್ಷೆ ಈಗಾಗಲೇ ಬಿಬಿಎಂಪಿ ಯಿಂದ ರೂಪುರೇಷೆ ಸಿದ್ದಬಿಬಿಎಂಪಿಯಿಂದ ಆಗುವ ಕಾಮಗಾರಿಗೆ ಪ್ರತ್ಯೇಕ ಬೇಡಿಕೆ
ಸರ್ಕಾರದ ಮುಂದೆ 8050 ಕೋಟಿ ಬೃಹತ್ ಮೊತ್ತದ ಅನುದಾನಕ್ಕೆ ಪ್ರಸ್ತಾವನೆ ಬಜೆಟ್ ಮೇಲೆ ‘ಬೃಹತ್’ ನಿರೀಕ್ಷೆ ಇಟ್ಟಿರುವ ಅಧಿಕಾರಿಗಳ ತಂಡ ಪೌರಕಾರ್ಮಿಕರ ಏಳಿಗೆಗೆ ಬಜೆಟಲ್ಲಿ ನೀರಿಕ್ಷೆಸಿಲಿಕಾನ್ ಸಿಟಿ ಟ್ರಾಫಿಕ್ ನಿವಾರಣೆಗೆ ಸುರಂಗಮಾರ್ಗ
ಬೆಂಗಳೂರಿನ ಪ್ರಮುಖ ಜಂಕ್ಷನ್ ಗಳಲ್ಲಿ ಸುರಂಗ ಮಾರ್ಗದ ಪ್ರಸ್ತಾವನೆ ಮೊದಲ ಹಂತದಲ್ಲಿ 3 ಕಿ.ಮೀ.ಸುರಂಗ ಮಾರ್ಗಕ್ಕೆ ಪ್ಲಾನ್ ಸುರಂಗ ಮಾರ್ಗಕ್ಕೆ 1500 ಕೋಟಿ ಪ್ರಸ್ತಾವನೆ ಇಂದಿರಾ ಕ್ಯಾಂಟೀನ್ ಗೆ 200 ಕೋಟಿ ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆಗೆ 60 ಕೋಟಿ ಹೊಸ ಕ್ಯಾಂಟೀನ್ ನಿರ್ಮಾಣಕ್ಕೆ 30 ಕೋಟಿ ಬಾಕಿ ಬಿಲ್ ಪಾವತಿಗೆ 110 ಕೋಟಿ ಪ್ರಸ್ತಾವನೆ
ಘನತ್ಯಾಜ್ಯ ನಿರ್ವಹಣೆಗೆ 600 ಕೋಟಿಗೆ ಪ್ರಸ್ತಾವನೆ ಕಸ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಪ್ಲಾನ್ ಭೂ ಸ್ವಾಧೀನ, ಲಿಚೆಟ್ ಸಂಸ್ಕರಣೆಗೆ ತಯಾರಿ ರಾಜಕಾಲುವೆ ಬಫರ್ ವಲಯಗಳನ್ನ ಸುಗಮ ಸಂಚಾರಕ್ಕೆ ಬಳಸಲು ಪ್ಲಾನ್ ಮೊದಲ ಹಂತದಲ್ಲಿ 200 ಕೋಟಿ ಅನುದಾನಕ್ಕೆ ಮನವಿ ಸಂಚಾರದಟ್ಟಣೆ ಇರೋ 75 ಜಂಕ್ಷನ್ ಅಭಿವೃದ್ಧಿಗೆ 100 ಕೋಟಿ ಪ್ರವಾಸಿತಾಣದ ಅಭಿವೃದ್ಧಿಗೆ ಸ್ಕೈಡೆಕ್ ಗೋಪುರ ನಿರ್ಮಾಣಕ್ಕೆ ಪ್ಲಾನ್
ಬಿಬಿಎಂಪಿ ಶಾಲಾ-ಕಾಲೇಜುಗಳ ಅಭಿವೃದ್ಧಿ ಬಿಬಿಎಂಪಿಯಿಂದ ಹೊಸ ಇಂಗ್ಲಿಷ್ ಮೀಡಿಯಂ ಶಾಲೆಗಳ ನಿರ್ಮಾಣಕ್ಕೆ ಬಜೆಟ್ ನಲ್ಲಿ ಅನುದಾನ ನಿರೀಕ್ಷೆ ಬಿಬಿಎಂಪಿಯ ಹಳೆ ಶಾಲೆಗಳ ನಿರ್ವಹಣೆಗೆ ಸರ್ಕಾರದಿಂದ ಬಜೆಟ್ ನಿರೀಕ್ಷೆ