ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಬಿಜೆಪಿಯಿಂದ ಪ್ಲಾನ್ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಬರಹ ಬದಲಾದ ವಿಚಾರ ಬರಹ ಬದಲಾವಣೆ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪಕ್ಕೆ ಸಜ್ಜು ವಿಧಾನಸಭೆಯಲ್ಲಿ ಇಂದು ವಿಷಯ ಪ್ರಸ್ತಾಪಿಸಲಿರುವ ಶಾಸಕ ವಿಜಯೇಂದ್ರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲಿರುವ ಬಿ.ವೈ.ವಿಜಯೇಂದ್ರ
ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ ‘ಜ್ಞಾನ ದೇಗುಲವಿದು.. ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಿಸಿದ್ದಾರೆ ಇದು ವಿಕೃತಕಾರಿ ಮನಸು, ಇದನ್ನು ಖಂಡಿಸುವೆ -ಕೋಟ ಶ್ರೀನಿವಾಸ್ ವಿಧಾನಸೌಧದಲ್ಲಿ BJP ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ
ಇದು ವಿಕೃತ ಮನಸ್ಸನ್ನು ತೋರಿಸುತ್ತದೆ ಆರಗ ಜ್ಞಾನೇಂದ್ರ ಈ ಬರಹದ ಬದಲಾವಣೆಯ ಹಿಂದೆ ಸರ್ಕಾರದ ದುರುದ್ದೇಶವಿದೆ ಸರ್ಕಾರ ಮಾಡುವ ಕೆಲಸ ಬಿಟ್ಟು ಈ ರೀತಿ ಮಾಡುತ್ತಿದೆ ಜ್ಞಾನ ದೇಗುಲದಲ್ಲಿ ಜ್ಞಾನ ಹೆಚ್ಚಿಸಿದ ಮೇಲೆ ಪ್ರಶ್ನೆ ಮಾಡುತ್ತಾರೆ ಕಾಂಗ್ರೆಸ್ ನಡೆ ನೋಡಿದ್ರೆ ಮುಂದೆ ಏನು ಬೇಕಾದ್ರೂ ಆಗಬಹುದು ಬೆಂಗಳೂರಿನಲ್ಲಿ ಮಾಜಿ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ