ಮಲಗುವ ಮುನ್ನ ಲವಂಗ ಹಾಕಿ ಕಾಯಿಸಿದ ನೀರನ್ನ ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯಕರ ಲಾಭಗಳು ಅಂತ ನೋಡಿ . ಲವಂಗದಲ್ಲಿ ಹೆಚ್ಚು anti inflammatoŗy anti bactirial ಗುಣಗಳು ಹಾಗೂ ಮಿನರಲ್ಸ್ ಇರೋದ್ರಿಂದ ದೇಹಕ್ಕೆ ತಂಪನ್ನು ಶುಚಿಯಾಗಿ ಇಡುತ್ತದೆ.
ಹಾಗಾದ್ರೆ ಇಲ್ಲಿದೆ ನೋಡಿ ದೇಹಕ್ಕೆ ಆಗುವ ಪ್ರಯೋಜನಗಳು
1. ವೇಟ್ ಲಾಸ್ ಅಥವಾ ಬೆಲ್ಲಿ ಫ್ಯಾಟ್ ಲಾಸ್ಟ್ ಮಾಡೋಕೆ ಸಹಾಯ ಮಾಡುತ್ತೆ
2.ಜೀರ್ಣಕ್ರಿಯೆಗೆ ಒಳ್ಳೆಯದು , ಹಾಗೆ ಲಿವರ್ ಹೆಲ್ತ್ ಗೂ ಒಳ್ಳೆಯದು
3.ಬ್ಲಡ್ ಶುಗರ್ ಲೆವೆಲ್ ರೆಗ್ಯುಲೇಟ್ ಮಾಡುತ್ತೆ
4.ಮಲಬದ್ಧತೆ ಆಮ್ಲಿಯತೆ ,ಉರಿಮೂತ್ರ, ಗ್ಯಾಸ್ಟ್ರಿಕ್ ಇತರ ಹೊಟ್ಟೆಯ ಸಮಸ್ಯೆಗಳು ನಿವಾರಿಸಲು ಸಹಾಯ ಮಾಡುತ್ತದೆ
5.ದೇಹಕ್ಕೆ ಹಾನಿ ಉಂಟು ಮಾಡುವ ಫ್ರೀ ರಾಡಿಕಲ್ ಜೊತೆ ಹೋರಾಡಿ ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡುತ್ತದೆ.
6.ಬಾಯಿಯ ದುರ್ವಾಸನೆ ಬರಲು ಕಾರಣವಾಗುವ ಬ್ಯಾಕ್ಟೀರಿಯಗಳು ನಾಶವಾಗುತ್ತವೆ ಇದರೊಂದಿಗೆ ನಾಲಿಗೆ ಮತ್ತು ಗಂಟಲಿನ ಮೇಲ್ಭಾಗ ಬ್ಯಾಕ್ಟೀರಿಯಾ ಸ್ವಚ್ಛಗೊಳಿಸಲು ಸಹಾಯ ಮಾಡುತ್ತ
7.ಲವಂಗ ನೀರು ಕುಡಿಯುವುದರಿಂದ ಹಲ್ಲು ಹುಳುಕು ಮತ್ತು ಹಲ್ಲು ನೋವು ನಿವಾರಿಸಲು ಸಹಾಯಕಾರಿ
ಹಾಗಿದ್ರೆ ಎಷ್ಟು ಮತ್ತೆ ಯಾವಾಗ ಕುಡಿಯಬೇಕು ಅನ್ನೋದಾದರೆ ಮೂರು ನಾಲ್ಕು ಲವಂಗವನ್ನು ಅರ್ಧ ಲೀಟರ್ ನೀರು ಹಾಕಿ ಕಾಯಿಸಿ, ರಾತ್ರಿ ಮಲಗುವ ಮುನ್ನ ಕುಡಿಯಬೇಕು.