ಮತ್ತೆ ಶುರುವಾಯ್ತು ಸರ್ಕಾರದ ವಿರುದ್ದ ಗ್ಯಾರಂಟಿ ಸಮರ ಸರ್ಕಾರದ ವಿರುದ್ದ ಅಂಗನವಾಡಿ ಕಾರ್ಯಕರ್ತರು ಸಮರ ಸಾರಿದ್ದು ಸರ್ಕಾರದ ಅಂಗಳದಲ್ಲಿ ಅಂಗನವಾಡಿ ಕಾರ್ಯಕರ್ತರ ಸಾಲು ಸಾಲು ಬೇಡಿಕೆಗಳನ್ನ ಇಟ್ಟಿದ್ದಾರೆ
ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟುಹಿಡಿದಿರುವ ಎಐಟಿಯುಸಿ ಆರನೇ ಗ್ಯಾರಂಟಿ ಜಾರಿಗೊಳಿಸಲು ಕಾರ್ಯಕರ್ತೆಯರ ಪಟ್ಟು ಹಿಡಿದಿದ್ದಾರೆ
ಗೌರವ ಧನ ಹಾಗು ಹೆಚ್ಚಿಸಲು ಪಟ್ಟು ಹಿಡಿರುವ ಕಾರ್ಯಕರ್ತೆಯರುಈ ಹಿನ್ನಲೆ ರಾಜ್ಯದಾದ್ಯಂತ ಎಲ್ಲಾ ಶಾಸಕರ ಕಚೇರಿ ಮುಂದೆ ಧರಣಿ ನಡೆಸಲು ಸಜ್ಜು ನಾಳೆ ಶಾಸಕರ ಕಚೇರಿ ಮುಂದೆ ಧರಣಿ ನಡೆಸಲು ಸಿದ್ದತೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲೂ ಧರಣಿ ನಡೆಸಿ ಶಾಸಕರಿಗೆ ಮನವಿ ಸಲ್ಲಿಸುವ ಸಾಧ್ಯತೆ