ಹಣಕ್ಕೆ ಬೇಡಿಕೆ ನಕಲಿ ಪತ್ರಕರ್ತರ ವಿರುದ್ದ FIR ದಾಖಲು ಕಾರಣವೇನೆಂದರೆ ಲಿಂಗೇನಹಳ್ಳಿ ಕಲ್ಲು ಕ್ವಾರಿಯಲ್ಲಿ ದೇವಸ್ಥಾನಕ್ಕೆ ಕಲ್ಲು ತೆಗೆಯುತ್ತಿದ್ದ ಗ್ರಾಮಸ್ಥರ ಬಳಿ ಹಣ ವಸೂಲಿಗೆ ಇಳಿದಿದ್ದಾರೆ
10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು 1 ಲಕ್ಷ ಹಣ ಪಡೆದಿದ್ದ ನಕಲಿ ಗ್ಯಾಂಗ್ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ ಪೊಲೀಸ್ ಠಾಣೆಗೆ ದೂರು ಹಣ ಕೊಡದಿದ್ದರೆ ಸುದ್ದಿ ಮಾಡಿ ಮಾನಹಾನಿ ಮಾಡುತ್ತೇವೆ ಎಂದು ಬೆದರಿಸಿದ್ದ ಹಿನ್ನೆಲೆಹಣ ನೀಡಿರುವ ವ್ಯಕ್ತಿ ಲಿಂಗೇನಹಳ್ಳಿ ವಾಸಿ ಶ್ರೀನಿವಾಸ್ ಅವರಿಂದ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು
ಮೋಹನ A1 ನಮ್ಮ ವಿಜಯ ನ್ಯೂಸ್ ವರದಿಗಾರ, ಆತ್ಮಾನಂದ A2 AK ನ್ಯೂಸ್ , ರಾಜೇಶ್ A3 ರಾಜಧಾನಿ ನ್ಯೂಸ್, ರೇಣುಕಾ ಪ್ರಸಾದ್A4 CEO ನಮ್ಮ ವಿಜಯ ನ್ಯೂಸ್, ಗೌತಮ್ A5 MD ನಮ್ಮ ವಿಜಯ ನ್ಯೂಸ್,ವಿರುದ್ದ ಪ್ರಕರಣ ದಾಖಲು ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿರುವ ನಕಲಿ ಪತ್ರಕರ್ತರಿಗಾಗಿ ಪೊಲೀಸರ ಹುಡುಕಾಟ