ಬೆಂಗಳೂರು: ಬಿಬಿಎಂಪಿ ನಿಯಮ ಉಲ್ಲಂಘನೆ ಮಾಡಿದ ಆರೋಗ್ಯ ಪರೀವೀಕ್ಷಕ ಸಸ್ಪೆಂಡ್ ಮಾಡಲಾಗಿದ್ದು ಕರ್ತವ್ಯ ಲೋಪವೆಸಗಿದ ಅಡಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಕನ್ನಡ ಭಾಷೆಯನ್ನು ಎಲ್ಲಾ ಹಂತದಲ್ಲಿ ಅನುಷ್ಠಾನಗೊಳಿಸುವ ಸುತ್ತೊಲೆ ಹಿನ್ನೆಲೆ ಆದರೆ ಕಾಲಾವಕಾಶ ನೀಡಿ,ನಂತ್ರ ನೋಟಿಸ್ ಕೊಟ್ಟು ಬಿಳಿ ಬಣ್ಣದಿಂದ ಮುಚ್ಚುವ ಕ್ರಮ ಆದರೆ ಕೆ.ಎಲ್ ವಿಶ್ವನಾಥ್ ಇದನ್ನು ಮಾಡದೇ ನಾಮಫಲಕ ಹೊಡೆದು ಬೆಜಾವಾಬ್ದಾರಿತನ ಪ್ರದರ್ಶನ ಮಾಡಿದ್ದರು ಹೀಗಾಗಿ ಅಮಾನತು ಆದೇಶ ಕೊಡಲಾಗಿದೆ
ಅಷ್ಟೇ ಅಲ್ಲದೇ ಪಾಲಿಕೆ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಹಾಗೆ ನಡೆದುಕೊಂಡ ರೀತಿ ವೈರಲ್ ಹೀಗಾಗಿ ಮಹದೇವಪುರ ಜಂಟಿ ಆಯುಕ್ತರಿಂದ ಕ್ರಮ ಜರುಗಿಸಲಾಗಿದೆ.