ಬೆಂಗಳೂರು: ಬಿಜೆಪಿ ಹೊಸ ಮಾಡೆಲ್ ಜಾರಿ ಮಾಡಲು ಚಿಂತಿಸುತ್ತಿದ್ರೆ,ಇತ್ತ ಕಾಂಗ್ರೆಸ್ ಕೂಡ ಭರ್ಜರಿ ರಣತಂತ್ರ ನಡೆಸುತ್ತಿದೆ. ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ,ಸಿಎಂ ಸಿದ್ದರಾಮಯ್ಯ,ಸಚಿವರಿಗೆ ಡಿನ್ನರ್ ಪಾರ್ಟ್ ಆಯೋಜನೆ ಮಾಡಿದ್ದರು.ಸಭೆಯಲ್ಲಿಎಲ್ಲ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಪತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.
ಅನಿವಾರ್ಯ ಆದರೆ, ಸಚಿವರು ಸ್ಪರ್ಧೆ ಮಾಡುವ ಬಗ್ಗೆಯೂ ಡಿನ್ನರ್ ಪಾರ್ಟಿಯಲ್ಲಿ ಚರ್ಚೆಯಾಗಿದೆ. –ಒಟ್ಟಾರೆ,ಲೋಕ ಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೂರು ಪಕ್ಷಗಳು ತಮ್ಮದೇ ಆದ ಸ್ಟ್ರಾಟಜಿ ಮಾಡುತ್ತಿದ್ದಾರೆ.ಕಾಂಗ್ರೆಸ್ ನಲ್ಲಿ ಸಚಿವರ ಸ್ಪರ್ಧೆ ಅನಿವಾರ್ಯ ಎಂದು ಒತ್ತಾಯ ಕೇಳಿ ಬರುತ್ತಿದ್ರೆ,ಬಿಜೆಪಿ–ಜೆಡಿಎಸ್ ಹೊಸ ಮಾಡೆಲ್ ಜಾರಿ ಮಾಡಲು ಚಿಂತಿಸಿದೆ