ಬೆಂಗಳೂರು: ಭಾರತದಲ್ಲಿ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಒಳ್ಳೆ ಒಳ್ಳೆಯ ಅವಕಾಶ ಸಿಗಬೇಕು .. ಶಿಕ್ಷಣಕ್ಕೆ ಪ್ರಚೋದನೆ ನೀಡುವ ವಾತಾವರಣ ಅಂತಹ ಪರಿಸರ ಭಾರತದಲ್ಲಿ ನಿರ್ಮಾಣವಾಗಬೇಕು ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನ ಹೇಳಿದರು
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅಂಬಿಟೆಸ್ ವಲ್ಡ್ ಶಾಲೆ ಯಲ್ಲಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಿಕ್ಷಣಕ್ಕೆ ಪ್ರಚೋದನೆ ನೀಡುವ ಪರಿಸರ ನಿರ್ಮಾಣವಾಗಬೇಕು ಭಾರತದಲ್ಲಿ ಶಿಕ್ಷಣಕ್ಕೆ ಒಳ್ಳೆ ಒಳ್ಳೆಯ ಅವಕಾಶವಿರಬೇಕು ಈಗಾಗಲೇ ಈ ಶಾಲೆಯಲ್ಲಿ ಅತ್ಯದ್ಭುತ ಸೌಕರ್ಯಗಳನ್ನು ನೀಡಿ ಶಿಕ್ಷಣವನ್ನು ನೀಡುತ್ತಿದ್ದಾರೆ ಅಂತರ್ ರಾಜ್ಯದಲ್ಲೂ ಕೂಡ ಸಾಕಷ್ಟು ಹೆಸರುಗಳನ್ನು ಗಳಿಸಿದೆ ಅಂತಹ ಶಾಲೆಯಲ್ಲಿ ಶಿಕ್ಷಣ ಪಡೆದರೆ ಶಿಕ್ಷಣದಲ್ಲಿ ಅವಕಾಶ ಸಿಕ್ಕದರೆ ಬೆಳವಣಿಗೆ ಆಗುತ್ತೆ .. 2040ರ ಹೊತ್ತಿಗೆ ಬಾಹ್ಯಾಕಾಶದಲ್ಲಿ ಚಂದ್ರಲೋಕದಲ್ಲಿ ಮನುಷ್ಯನನ್ನ ತಿಳಿಸುವಂತಹ ಪ್ರಕ್ರಿಯೆ ನಡಿತಿದೆ.. ಹೊಸ ವರ್ಷದ ನಡೆಯುತ್ತಲೇ ಇದೆ ಭೂಮಿಯಿಂದ ಮನುಷ್ಯನನ್ನ ಹೊರಗಡೆ ಕರ್ಕೊಂಡು ಹೋಗಬೇಕಾದರೆ ವಾತಾವರಣದಲ್ಲಿ ನಿಯಂತ್ರಣ ಮಾಡುವ ಉಪಕರಣವನ್ನು ಸಹ ಸಂಶೋಧನೆ ನಡೆಯುತ್ತಿದೆ.. ಚಂದ್ರಯಾನದಲ್ಲಿ ವಾಸ ಮಾಡುವ ಸಂಶೋಧನೆ ಸಹ ನಡಿತಿದೆ..