ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂಗಾತಿ ಇಲ್ಲದೆ ಆ ಜೀವ ಪರಿತಪಿಸುತಿತ್ತು ..ಒಂಟಿಯಾಗಿ ಜೀವನ ಸಾಗಿಸಿತ್ತು.. ಮೂರು ವರ್ಷಗಳಿಂದ ಸಂಗಾತಿ ಇಲ್ಲದೆ ಮಂಕಗಾತ್ತು.. ಅದೀಗ ಒಂಟಿತನ ದೂರದಾಗಿದೆ .. ಹೊಸ ಅತಿಥಿಯನ್ನ ಕರೆತರಲಾಗಿದೆ ಇದರಿಂದ ಒಂಟಿಯಾಗಿದ್ದ ಸಂಗಾತಿಗೆ ಸಂತಸ ಮನೆ ಮಾಡಿದೆ.. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ..
ಕಷ್ಟ ಕಷ್ಟ ಒಂಟಿಯಾಗಿರೋದು ಕಷ್ಟ ಜೀವನ ನಡೆಸುವುದು ಕಷ್ಟ ಒಂಟಿಯಾಗಿ ಬಾಳುವುದು ಕೂಡ ಕಷ್ಟ ಆದರೆ ಬನ್ನೇರ್ಘಟ್ಟ ಜೈವಿಕ ಉದ್ಯಾನವನಕ್ಕೆ ಒಂಟಿತನ ಕಂಡು ಅಯ್ಯೋ ಅಯ್ಯೋ ಅಂತಿದ್ರು.. ಓಂಟಿ ಬೇರೇನಿಲ್ಲ ಜಿರಾಫೆ.. ಹೌದು 2018 ರಲ್ಲಿ ಜಿರಾಫೆಯನ್ನ ಮೈಸೂರಿನ ಮೃಗಾಲಯದಲ್ಲಿ ಗೌರಿ ಎಂಬಾಕೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರಿತರಲಾಗಿತ್ತು 2020ರಲ್ಲಿ ಗೌರಿಯ ಫ್ರೆಂಡ್ಶಿಪ್ ಗಾಗಿ ಯದುನಂದನ ಕರೆತರಲಾಗಿತ್ತು ..ಆದರೆ ತಂತಿ ಕಂಬಿಗೆ ಕತ್ತು ಸಿಲುಕಿ 2021ರಲ್ಲಿ ಜಿರಾಫೆ ಸಾವನ್ನಪ್ಪಿತ್ತು ಅಲ್ಲಿನಿಂದ ಈ ಜಿರಾಫೆ ಒಂಟಿಯಾಗಿತ್ತು..
ಒಟ್ಟಿನಲ್ಲಿ ಒಂಟಿಯಾಗಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆ ಗೆ ಸಂಗಾತಿ ಸಿಕ್ಕಂತಾಗಿದೆ.. ಅಲ್ಲದೆ ಖುಷಿಗೆ ಪಾರವಲ್ಲ ಅಂತ ಆಗಿದೆ ಮುಂದಿನ ದಿನಗಳಲ್ಲಿ ಪ್ರಾಣಿ ಪ್ರಿಯರಿಗೆ ವೀಕ್ಷಣೆಗೆ ಅನುವು ಸಿದ್ಧತೆಯನ್ನ ಮಾಡಿಕೊಳ್ಳಲಾಗಿದೆ