ಬೆಂಗಳೂರು: ನಗರದ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಇದರ ಬಗ್ಗೆ ಏನಂತ ಸ್ಪಷ್ಟನೆ ಕೊಟ್ಟಿದ್ದಾರೆ ಗೊತ್ತಾ ಇಲ್ಲಿದೆ ನೋಡಿ!
ಮಾಧ್ಯಮದವರು ಪಾಕಿಸ್ತಾನ್ ಜಿಂದಾಬಾದ್ ಕೂಗಿರೋದಾಗಿ ತೋರಿಸಿದ್ದೀರಾ ವಿಡಿಯೋ ಕಟಿಂಗ್ ಗಳನ್ನ ಚೆಕ್ ಮಾಡ್ತಿದ್ದೀವೆ ಒಬ್ಬೊಬ್ಬರು ಒಂದೊಂದು ರೀತಿ ತೋರ್ಸಿಸಿದ್ರಿ ಕೇಸ್ ಕೂಡ ಆಗಿದೆ FSL ನಲ್ಲಿ ಸೈಂಟಿಫಿಕ್ ಆಗಿ ಗೊತ್ತಾಗಬೇಕಿದೆ ಎಂದರು
ಹಾಗೆ ಪಾಕ್ ಪರ ಘೋಷಣೆ ಕೂಗಿದ್ರೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತೆ ಮೊದಲು ಸೈಂಟಿಫಿಕ್ ಆಗಿ ಪರಿಶೀಲನೆ ಆಗಬೇಕು ತನಿಖೆ ಮಾಡಿ ಪಾಕ್ ವಿರುದ್ದ ಘೋಷಣೆ ಕೂಗಿದ್ರೆ ತಕ್ಕ ಶಿಕ್ಷೆ ಆಗುತ್ತೆ ಇನಿಶಿಯಲ್ ಆಗಿ ಒಬ್ಬನ ಹೆಸರು ಹಾಕಿದ್ದೇವೆ ಅಷ್ಟೇ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ದ ಬಿಜೆಪಿ ಆರೋಪ ವಿಚಾರ ಬ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷ ಏನು ತಪ್ಪುಮಾಡಿದೆ ನಮ್ ಕರ್ತವ್ಯ ಮಾಡುತ್ತೇವೆ ಬಿಜೆಪಿಯವರ ಆರೋಪಗಳು ಮೊದಲಿನಿಂದಲೂ ಇವೆ ನಾಸೀರ್ ವರ್ತನೆ ಬಗ್ಗೆ ಗಮನಿಸಿಲ್ಲ, ಕೋಪದಲ್ಲಿ ಹೇಳಿರಬೇಕು ಎಂದು ಹೇಳಿದರು.