ಬೆಂಗಳೂರು: ಸಂಚಾರಿ ನಿಯಮಗಳನ್ನು ಪಾಲಿಸಬೇಕಾದದ್ದು ಸಾರ್ವಜನಿಕರ ಆದ್ಯ ಕರ್ತವ್ಯ. ಟ್ರಾಫಿಕ್ ರೂಲ್ಸ್ಗಳನ್ನು ಬ್ರೇಕ್ ಮಾಡಿ ಬೇಕಾ ಬಿಟ್ಟಿಯಾಗಿ ರಸ್ತೆ ಮೇಲೆ ಸಂಚರಿಸಿದರೆ ವಾಹನದ ಮೇಲೆ ಕೇಸ್ ಬೀಳುತ್ತದೆ
ಹೌದು.. ಇನ್ಮುಂದೆ ನಿಯಮ ಉಲ್ಲಂಘನೆ ಮಾಡಿ ಅಡ್ಡಡೋ ವಾಹನ ಸವಾರರೇ ಹುಷಾರ್ ಯಾಕೆ ಗೊತ್ತಾ ನಿಯಮ ಉಲ್ಲಂಘನೆ ಮಾಡಿ ಮನೆಗೆ ಬಂದ ನೋಟಿಸ್ ಗೆ ತಕರಾರು ತೆಗೆಯುವವರಿಗೆ ಶಾಕ್ ನೀಡಲು ಸಂಚಾರಿ ಪೊಲೀಸರು ಸಜ್ಜಾಗಿದ್ದಾರೆ.ಮುಂದಿನ ದಿನಗಳಲ್ಲಿ ಸಂಚಾರಿ ಪೊಲೀಸರು ಹೈ ಟೆಕ್ನಾಲಜಿ ಬಳಸಿ ದಂಡ ವಸೂಲಿಗೆ ಮುಂದಾಗಿದ್ದಾರೆ.
ಇನ್ಮುಂದೆ ಹೈ ಟೆಕ್ನಲಾಜಿ ಬಳಸಿ ದಂಡ ವಸೂಲಿಗೆ ಮುಂದಾದ ಸಂಚಾರಿ ಪೊಲೀಸರು ದಂಡದ ನೋಟಿಸ್ ಜೊತೆಗೆ ಮನೆ ಬಾಗಲಿಗೆ ಬರತ್ತೆ ಕ್ಯೂ ಆರ್ ಕೊಡ್ ಕೂಡ ಸಿದ್ಧವಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುತಿದ್ದಂತೆ ಗೊತ್ತಾಗುತ್ತೆ ಅಸಲಿ ಬಣ್ಣ ಗೊತ್ತಾಗುತ್ತದೆ
ಎಲ್ಲಿ, ಯಾವ ಸಮಯದಲ್ಲಿ ನಿಯಮ ಉಲ್ಲಂಘಿಸಿದ್ದೀರಾ ಎನ್ನುವ ಬಗ್ಗೆಯೂ ಮಾಹಿತಿ ಕ್ಯೂ ಆರ್ ಕೊಡ್ ಸ್ಕ್ಯಾನ್ ಮಾಡುತ್ತಲೇ ಬರಲಿದೆ ನಿಯಮ ಉಲ್ಲಂಘನೆಯ ಸಾಕ್ಷಿ ಚಿತ್ರ ನೋಟಿಸ್ ನಲ್ಲಿ ನಿಯಮ ಉಲ್ಲಂಘನೆಯ ಫೋಟೋ ಸಮೇತ ದಂಡ ವಸೂಲಿಗೆ ಮುಂದಾದ ಸಂಚಾರಿ ಪೊಲೀಸರು ಜೊತೆಗೆ ಅದರಲ್ಲೇ ದಂಡ ಪಾವತಿಗೆ ಸಹ ಲಿಂಕ್ ಸಹ ನೀಡಿರುವ ಸಂಚಾರಿ ಪೊಲೀಸರು ಫೋಟೊ ಕಂಡ ಬಳಿಕವೂ ದೂರು ಇದ್ದಲ್ಲಿ ಸಂಚಾರಿ ವೆಬ್ ಸೈಟ್ ಗೆ ಸಂಪರ್ಕಿಸಲು ಸೂಚನೆ.. ಸಂಚಾರಿ ಪೊಲೀಸರ ವೆಬ್ ಸೈಟ್ Btp.gov.in ನಲ್ಲಿ ದೂರು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.